Home » ಪೊಡವಿಗೊಡೆಯ ಉಡುಪಿ ಶ್ರೀಕೃಷ್ಣನಿಗೆ ‘ಸುವರ್ಣ ಛತ್ರ’ ಸಮರ್ಪಣೆ
ಪೊಡವಿಗೊಡೆಯ ಉಡುಪಿ ಶ್ರೀಕೃಷ್ಣನಿಗೆ ‘ಸುವರ್ಣ ಛತ್ರ’ ಸಮರ್ಪಣೆ
ಉಡುಪಿ: ಅದಮಾರು ಮಠಾಧೀಶ ವಿಶ್ವಪ್ರಿಯತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಪರ್ಯಾಯ ಮಠಾಧೀಶ ಈಶಪ್ರಿಯತೀರ್ಥ ಶ್ರೀಪಾದರ ಸಂಕಲ್ಪದಂತೆ ₹ 50 ಲಕ್ಷ ವೆಚ್ಚದ 2.5 ಕೆ.ಜಿ ತೂಕದ ಚಿನ್ನದಿಂದ ನಿರ್ಮಿಸಿದ “ಸುವರ್ಣ ಛತ್ರ”ವನ್ನು ಅಷ್ಟಮಠಾಧೀಶರೊಡಗೂಡಿ ಪರ್ಯಾಯ ಶ್ರೀಪಾದರು ಮಕರ ಸಂಕ್ರಮಣದ ಪರ್ವಕಾಲವಾದ ಇಂದು ಶ್ರೀಕೃಷ್ಣ ದೇವರಿಗೆ ಅರ್ಪಿಸಲಾಯಿತು.