ಇಲ್ಲಿ ಬಟ್ಟೆ ಖರೀದಿಸಿದರೆ ಗೆಲ್ತಿರಿ ರೂ.10,000 ತನಕ ಕ್ಯಾಶ್ ಬ್ಯಾಕ್ : ಮಂದರ್ತಿಯ ಮಹಾಲಕ್ಷ್ಮೀ ಸಿಲ್ಕ್ಸ್ ಕೊಡ್ತಿದೆ ಬೊಂಬಾಟ್ ಧಮಾಕ !

ಹಣತೆಯ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಪ್ರತೀ ವರ್ಷದಂತೆ ಈ ವರ್ಷವೂ ದೀಪಾವಳಿಗೆ ಹೊಸ ಬಟ್ಟೆ ಖರೀದಿಸಬೇಕು ಎನ್ನುವವರಿಗೆ ಇಲ್ಲೊಂದು ಭರ್ಜರಿ ಆಫರ್ ಅನ್ನು ಸುರ್ಗಿಕಟ್ಟೆ ಮಂದರ್ತಿಯ ಮಹಾಲಕ್ಷ್ಮೀ ಸಿಲ್ಕ್ಸ್ ನೀಡಿದೆ. ಈ ಆಫರ್  ನಿಮ್ಮ ದೀಪಾವಳಿ ಹಬ್ಬದ ಆಚರಣೆಗೆ ಮತ್ತಷ್ಟು ರಂಗು ಕೊಡಲಿದೆ.

ಹೌದು,  ಮಹಾಲಕ್ಷ್ಮೀ ಸಿಲ್ಕ್ಸ್  ಈಗ ಭರ್ಜರಿ ಆಫರ್ ಮತ್ತು ಡಿಸ್ಕೌಂಟ್ ಗಳನ್ನು ತನ್ನ ಗ್ರಾಹಕರಿಗಾಗಿ ನೀಡ್ತಿದೆ. ಮಹಾಲಕ್ಷ್ಮೀ ಸಿಲ್ಕ್ಸ್  ನಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ರೆಡಿಮೇಡ್ಸ್ ಬಟ್ಟೆಗಳ ಹಬ್ಬವೇ ಇದೀಗ ತೆರೆದುಕೊಂಡಿದೆ. ನೀವು ಯಾವ ರೀತಿಯ ಬಟ್ಟೆಗಳನ್ನು ನಿರೀಕ್ಷೆ ಮಾಡುತ್ತೀರೋ ಅಂತಹ ಬಟ್ಟೆಗಳನ್ನು ನೀಡುವಲ್ಲಿ ಮಹಾಲಕ್ಷ್ಮೀ ಸಿಲ್ಕ್ಸ್ ಶ್ರಮಿಸುತ್ತಿದೆ. ಇಲ್ಲಿನ  ಕಲೆಕ್ಷನ್ ಗ್ರಾಹಕರನ್ನು ಸೆಳೆಯುತ್ತಿರುವುದು ವಿಶೇಷ.

ಏನ್ ಆಫರ್ ಗೊತ್ತಾ?

ಮಹಾಲಕ್ಷ್ಮೀ ಸಿಲ್ಕ್ಸ್ ರೂ.999 ಮೇಲ್ಪಟ್ಟ ಖರೀದಿಗೆ  ಶೇ.20 ರಷ್ಟು ಫ್ಲ್ಯಾಟ್ ಡಿಸ್ಕೌಂಟ್ ನೀಡುತ್ತಿದೆ. ಇಷ್ಟು ಮಾತ್ರವಲ್ಲ, ಇಲ್ಲಿ ಖಚಿತ ಕ್ಯಾಶ್ ಬ್ಯಾಶ್ ಲಭ್ಯವಿದೆ. ರೂ.10,000 ತನಕ ಕ್ಯಾಶ್ ಬ್ಯಾಕ್ ಗೆಲ್ಲುವ ಮಹಾ ಆಫರ್ ಅನ್ನು ಮಹಾಲಕ್ಷ್ಮೀ ಸಿಲ್ಕ್ಸ್ ನೀಡುತ್ತಿರುವುದು ಗ್ರಾಹಕರಲ್ಲಿ ನಿರೀಕ್ಷೆ ಮತ್ತು ಸಂಭ್ರಮ ಮೂಡಿಸುತ್ತಿದೆ.

ದೀಪಾವಳಿಯನ್ನು ಸಂಭ್ರಮಿಸಲು ಒಂದು ಚೆಂದದ ಬಟ್ಟೆಯೂ ಕಾರಣವಾಗುತ್ತದೆ. ಕಲರ್ ಘುಲ್ ಬಟ್ಟೆಗಳು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುವ ಮೂಲಕ ಸುರ್ಗಿಕಟ್ಟೆ ಮಂದರ್ತಿಯ ಮಹಾಲಕ್ಷ್ಮೀ ಸಿಲ್ಕ್ಸ್ ಕೂಡ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಸಂಪರ್ಕಿಸಿ:9008763815,8197136392