Home » ಹಸಿರು ಪಟಾಕಿ ಮಾತ್ರ ಬಳಸಿ ಸರಳ ದೀಪಾವಳಿ ಆಚರಿಸಿ: ಸಿಎಂ ಮನವಿ
ಹಸಿರು ಪಟಾಕಿ ಮಾತ್ರ ಬಳಸಿ ಸರಳ ದೀಪಾವಳಿ ಆಚರಿಸಿ: ಸಿಎಂ ಮನವಿ
ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಸಿರು ಪಟಾಕಿ ಮಾತ್ರ ಬಳಸಿ ದೀಪಾವಳಿ ಹಬ್ಬವನ್ನು ಸರಳವಾಗಿ, ಭಕ್ತಿಪೂರ್ವಕವಾಗಿ ಆಚರಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ.