ಕಾಪು: ಬಿಜೆಪಿ ಕಾಪು ಮಂಡಲ ಯುವಮೋರ್ಚಾದ ವತಿಯಿಂದ ಕಾಪು ಜೆಸಿ ಭವನದಲ್ಲಿ ಭಾನುವಾರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ ಪಿತ್ರೋಡಿ ಅವರ ನೇತೃತ್ವದಲ್ಲಿ ಮಕ್ಕಳಿಂದ ಶಾರದಾ ಪೂಜಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ಕ್ಷೇತ್ರಧ್ಯಕ್ಷ ಶ್ರೀಕಾಂತ್ ನಾಯಕ್, ಕಾಪು ಪ್ರಭಾರಿಗಳಾದ ಯಶ್ಪಾಲ್ ಸುವರ್ಣ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ.
ಮುಖಂಡರಾದ ಗುರ್ಮೆ ಸುರೇಶ್ ಶೆಟ್ಟಿ, ಶೀಲಾ ಶೆಟ್ಟಿ, ಶಿಲ್ಪಾ ಜಿ ಸುವರ್ಣ, ನೀತಾ ಪ್ರಭು, ಸುಮ ಎಸ್. ಶೆಟ್ಟಿ, ಕೇಸರಿ ಯುವರಾಜ್, ಶಶಿಪ್ರಭಾ, ಅನಿಲ್ ಕುಮಾರ್, ಸುಧಾಮ ಶೆಟ್ಟಿ, ಕಾಪು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕಿಶನ್ ಅಲೆವೂರು, ಪ್ರವೀಣ್ ಅಡ್ವೆ, ಯುವ ಮೋರ್ಚಾ ಉಪಾಧ್ಯಕ್ಷರಾದ ಅಭಿಜಿತ್ ಮಟ್ಟಾರು, ರಾಘವೇಂದ್ರ ಮಾಂಬೆಟ್ಟು, ದೇವಿ ಪ್ರಸಾದ್.
ಯುವ ಮೋರ್ಚಾ ಕಾರ್ಯದರ್ಶಿಗಳಾದ ಸೋನು ಪಾಂಗಾಳ ಮತ್ತು ಪ್ರಸನ್ನ ಕಾಮತ್, ಕಾಪು ಪುರಸಭಾ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸಂದೀಪ್ ಶೆಟ್ಟಿ, ಪುರಸಭಾ ಯುವಮೋರ್ಚಾ ಅಧ್ಯಕ್ಷ ರಶ್ಮಿತ್, ಪ್ರಧಾನ ಕಾರ್ಯದರ್ಶಿ ರಂಜಿತ್ ದೇವಾಡಿಗ, ಜಿಲ್ಲಾ ಪದಾಧಿಕಾರಿಗಳಾದ ವಿಜೇತ್ ಬೆಳ್ಳರ್ಪಾಡಿ, ಸಚಿನ್ ಬೊಳ್ಜೆ, ಪ್ರವೀಣ್ ರವಿ ಸಾಲಿಯಾನ್ ಉಪಸ್ಥಿತರಿದ್ದರು.