ಉಡುಪಿ: ಕಳೆದ 25 ವರ್ಷಗಳಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಉಡುಪಿಯ ಎ ಟು ಝೆಡ್ ಕಾರ್ ಎಕ್ಸೆಸೇರಿಯಸ್ ಸಂಸ್ಥೆ ಇದೀಗ ಹೊಸ ಅತ್ಯಾಧುನಿಕ ವಿನ್ಯಾಸದೊಂದಿಗೆ ಗುರುವಾರ (ಅ.8) ಶುಭಾರಂಭಗೊಳ್ಳಲಿದೆ.
ಉಡುಪಿ ಕಿನ್ನಿಮೂಲ್ಕಿಯ ಸ್ವಾಗತ ಗೋಪುರದ ಸಮೀಪದ ಮಿಸ್ಬಾ ಟವರ್ ನಲ್ಲಿ ಶುಭಾರಂಭಗೊಳ್ಳಲಿರುವ ಸಂಸ್ಥೆಯಲ್ಲಿ ಜನತೆಗೆ ಮತ್ತಷ್ಟು ಸೌಲಭ್ಯಗಳು ದೊರೆಯಲಿವೆ.
ಗ್ರಾಹಕರಿಗೆ ಸಿಗುವ ಸೇವೆಗಳು:
ಎಕ್ಸೆಸೇರಿಯಸ್, ಅಲೋಯ್ ವೀಲ್, ಬಾಡಿ ಕಿಟ್ಸ್, ಬ್ರಾಂಡೆಡ್ ಟಯರ್ಸ್, ಪಾಲಿಶಿಂಗ್, ಇಂಟೀರಿಯರ್ ವರ್ಕ್ಸ್, ವೀಲ್ ಅಲೈನ್ ಮೆಂಟ್, ಬ್ಯಾಲೆನ್ಸಿಂಗ್, ಆಡಿಯೋ ಸಿಸ್ಟಮ್, ಡಿಟೈಲಿಂಗ್, ಪರ್ಫಾರ್ಮೆನ್ಸ್ ಪ್ರೋಡಕ್ಟ್ ಹೀಗೆ ಎಲ್ಲಾ ಸೇವೆಗಳೂ ಗ್ರಾಹಕರಿಗೆ ಲಭ್ಯವಿದೆ.