ಉಡುಪಿ ಜಿಲ್ಲೆಯ ಜನರ ಬಾಯಲ್ಲಿ ಜನಜನಿತವಾಗ್ತಿದೆ ಜನನಿ ಎಂಟರ್ ಪ್ರೈಸಸ್ ನೀಡಿರೋ ಈ ಭರ್ಜರಿ ಆಫರ್: ಆಫರ್ ಏನ್ ಗೊತ್ತಾ?

ಉಡುಪಿ ಭಾಗದಲ್ಲಿ ಮೊನ್ನೆಯಷ್ಟೇ ಬಂದ ಪ್ರವಾಹಕ್ಕೆ ಅಂಗಡಿ-ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು,ಪೀಠೋಪಕರಣಗಳು ಹಾಳಾಗಿ ಜನ ಚಿಂತೆಗೀಡಾಗಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳು ಹೀಗಾಗಿರುವದನ್ನು ನೋಡಿ ನೊಂದುಕೊಂಡ ಕೆಲವರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದರೆ, ಮತ್ತೆ ಕೆಲವರು ಆದದ್ದಾಗಲಿ ಅಂದುಕೊಂಡು ಸುಮ್ಮನೆ ಕೂತಿಲ್ಲ. ನೀರಿನಲ್ಲಿ ಚಂಡಿಯಾದ ಟಿ.ವಿ, ಇನ್ವರ್ಟರ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಸೀದಾ ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ಗೆ ಕೊಟ್ಟು  ಅಧಿಕ ಉಳಿತಾಯದಲ್ಲಿ ಹೊಸತಾದ ಟಿ.ವಿ, ಇನ್ವರ್ಟರ್ ಗಳನ್ನು ಪಡೆದು ಸಂತೃಪ್ತರಾಗಿದ್ದಾರೆ.

ಮೊನ್ನೆಯ ಮಳೆಯಿಂದ ಉಡುಪಿ ಜಿಲ್ಲೆಯ ನಿವಾಸಿಗಳ ಮನೆ, ಅಂಗಡಿಯ ಪೀಠೋಪಕರಣಗಳು, ಎಲೆಕ್ಟ್ರಾನಿಕ್, ಗೃಹೋಪರಣಗಳು ಮುಂತಾದ ವಸ್ತುಗಳು ಹಾನಿಗೀಡಾಗಿರುವುದನ್ನು ಮನಗಂಡು, ಆ ಹಾನಿಗೊಳಗಾದ ವಸ್ತುಗಳು ಯಾವ ಕಂಡಿಶನ್ ನಲ್ಲೇ ಇರಲಿ ಅವುಗಳನ್ನು ಎಕ್ಸ್ ಚೇಂಜ್ ಮಾಡಿ ಅಧಿಕ ಉಳಿತಾಯದಲ್ಲಿ ಹೊಸ ವಸ್ತುಗಳನ್ನು ನೀಡುವ ಆಫರ್ ಘೋಷಿಸಿದೆ ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್.

ಹೆಚ್ಚುತ್ತಿದೆ ಎಕ್ಸ್ ಚೇಂಜ್ ಕ್ರೇಝ್:

ಈಗಂತೂ ಹಳೆ ಎಲೆಕ್ಟ್ರಾನಿಕ್ಸ್ ಐಟಮ್ ಗಳನ್ನು ನೀಡಿ ಅದಕ್ಕೆ ಪ್ರತಿಯಾಗಿ ಒಂದೊಳ್ಳೆ ಹೊಸ ಐಟಮ್ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ. ಸಿಂಪಲ್ಲಾಗ್ ಹೇಳಬೇಕಂದ್ರೆ ಎಕ್ಸ್ ಚೇಂಜ್ ಆಫರ್ ಗಳಿಗೆ ಈಗ ಬೇಡಿಕೆ ಜಾಸ್ತಿಯಾಗಿದೆ.

ಆದರೆ ಈ ಎಲೆಕ್ರ್ಟಾನಿಕ್ಸ್ ವಸ್ತುಗಳಿಗೆ ಎಕ್ಸ್ ಚೇಂಜ್ ಆಫರ್ ಇರೋದು ಮಾಮೂಲಾದರೂ ಜನನಿ ಎಂಟರ್ ಪ್ರೈಸಸ್ ಫರ್ನಿಚರ್, ಗೃಹೋಪರಣ, ಇತ್ಯಾದಿ  ವಸ್ತುಗಳಗಳಿಗೂ ಅಧಿಕ ಉಳಿತಾಯದಲ್ಲಿ ಎಕ್ಸ್ ಚೇಂಜ್ ಆಫರ್ ನೀಡಿ ಉಡುಪಿ ಜಿಲ್ಲೆಯ ಜನರಿಗೆ ಒಂದು ರೀತಿ ಆಧಾರವೇ ಆಗಿರುವುದು ವಿಶೇಷ.

ನಿಮ್ಮಲ್ಲಿರೋ ಹಳೆ ವಸ್ತುಗಳಿಗೊಂದು ದಾರಿ:

ನಿಮ್ಮ ಮನೆಯಲ್ಲೋ, ಅಂಗಡಿಯಲ್ಲೋ ಹಾಳಾದ ಟಿ.ವಿ, ವಾಷಿಂಗ್ ಮೆಶಿನ್, ರೆಫ್ರಿಜರೇಟರ್ ಮೊದಲಾದ ಎಲೆಕ್ಟ್ರಾನಿಕ್ ಸಾಮಗ್ರಿಗಳು ಅಥವಾ ಯಾವುದೇ ರೀತಿಯ ಪೀಠೋಪಕರಣಗಳಿರಬಹುದು ಅವುಗಳಿಗೆ ಜನನಿ ಎಂಟರ್ ಪ್ರೈಸಸ್ ದಾರಿ ತೋರಿಸುತ್ತದೆ.

ಹಳೆ ವಸ್ತುಗಳು ಕೈಕೊಟ್ಟಾಗ ಅಥವಾ ವಸ್ತುಗಳು ಹಳತಾಗಿದೆ ಅನ್ನಿಸಿದಾಗ ಅವನ್ನು ಮೂಲೆಗೆಸೆಯಬೇಡಿ, ಓಲ್ಡ್ ಎಲೆಕ್ಟ್ರಾನಿಕ್ ಸಾಮಾಗ್ರಿಗಳಿಗೆ ಎಲ್ಲಿದೆ ಬೆಲೆ? ಅಂತ ಹಳೆಯ ಎಲೆಕ್ಟ್ರಾನಿಕ್ಸ್ ಸಾಮಾಗ್ರಿಯಲ್ಲೇ ದಿನ ಕಳೆದು ಅದರಲ್ಲೇ ಸುಮ್ಮನಾಗಬೇಡಿ. ಹಳೆಯ ಎಲೆಕ್ಟ್ರಾನಿಕ್ಸ್ ಪರಿಕರಗಳಾದ ಟಿವಿ, ವಾಷಿಂಗ್ ಮೆಷಿನ್, ಮಿಕ್ಸಿ, ಗ್ರೈಂಡರ್,ಫ್ರಿಡ್ಜ್ ಯಾವುದೇ ಇರಲಿ, ಅದು ಹಾಳಾಗಿರಲಿ, ಹಳತಾಗಿರಲಿ ಅಥವಾ ಅರ್ಧದಲ್ಲೇ ಕೈಕೊಟ್ಟಿರಲಿ ಅಂತಹ ವಸ್ತುಗಳಿಗೂ ಉಂಟು ಬೇಡಿಕೆ.

ನೀವ್ ಮಾಡಬೇಕಾದುದಿಷ್ಟೇ ಯಾವುದೇ ಪೀಠೋಪಕರಣಗಳನ್ನು ಮತ್ತು ಗೃಹೋಪಕರಣಗಳನ್ನು  ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ಗೆ ತನ್ನಿ. ಅಧಿಕ ಉಳಿತಾಯದಲ್ಲಿ ಹೊಸ ವಸ್ತು ಪಡೆಯಿರಿ. ಮಾಹಿತಿಗೆ ಈಗಲೇ ಕಾಲ್ ಮಾಡಿ: 0820-2987075, 9972013221