Home » ಉಡುಪಿಯ ಲಂಡನ್ ಆಪ್ಟಿಕಲ್ ಮಾಲೀಕ ಧನರಾಜ ರಾವ್ ( ಅಣ್ಣು) ನಿಧನ
ಉಡುಪಿ: ಪ್ರತಿಷ್ಠಿತ ಲಂಡನ್ ಆಪ್ಟಿಕಲ್ ಮಾಲೀಕ ಧನರಾಜ ರಾವ್ ( 65) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.