Home » ಇಲ್ಲಿವೆ ನೋಡಿ ಉಡುಪಿXPRESS “ನಿಮ್ ಕ್ಲಿಕ್ ಗೆ ನಮ್ Caption”ಆಯ್ಕೆಯಾದ 30 ಕ್ಲಿಕ್ ಗಳು
ಇಲ್ಲಿವೆ ನೋಡಿ ಉಡುಪಿXPRESS “ನಿಮ್ ಕ್ಲಿಕ್ ಗೆ ನಮ್ Caption”ಆಯ್ಕೆಯಾದ 30 ಕ್ಲಿಕ್ ಗಳು
ನೀವು ಕ್ಲಿಕ್ಕಿಸಿದ ಫೋಟೋ ಕಳಿಸಿ, ನಿಮ್ ಫೋಟೋಗೆ ನಾವ್ ಕ್ಯಾಪ್ಶನ್ ಕೊಡ್ತೇವೆ ” ಅಂದಾಗ ನಮಗೆ ಬಂದ ಫೋಟೋಗಳು ನೂರಾರು. ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಉಡುಪಿ XPRESS ನೀಡಿದ ಕರೆಗೆ ಫೋಟೋ ಕಳಿಸಿದ ಎಲ್ಲರಿಗೂ ಧನ್ಯವಾದಗಳು. ಆಯ್ದ 30 ಫೋಟೋಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.