Home » ವಿಶ್ವಪ್ರಸನ್ನ ಶ್ರೀಪಾದರಿಂದ ಆರಾಧ್ಯ ದೇವರಾದ ಶ್ರೀ ರಾಮ ವಿಠಲ ದೇವರಿಗೆ ಮಹಾಭಿಷೇಕ
ವಿಶ್ವಪ್ರಸನ್ನ ಶ್ರೀಪಾದರಿಂದ ಆರಾಧ್ಯ ದೇವರಾದ ಶ್ರೀ ರಾಮ ವಿಠಲ ದೇವರಿಗೆ ಮಹಾಭಿಷೇಕ
ಉಡುಪಿ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಆರಾಧ್ಯ ದೇವರಾದ ಮಧ್ವಕರಾರ್ಚಿತ ಶ್ರೀ ರಾಮ ವಿಠಲ ದೇವರಿಗೆ ಇಂದು ನೀಲಾವರದ ಗೋಶಾಲೆಯ ಆವರಣದಲ್ಲಿರುವ ಶಾಖಾಮಠದಲ್ಲಿ ವಾರ್ಷಿಕ ಮಹಾಭಿಷೇಕವನ್ನು ನೆರವೇರಿಸಿದರು.