ಉಡುಪಿ ಪೃಥ್ವಿ ಏಜೆನ್ಸಿಸ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ.

ಉಡುಪಿ: ಕಿನ್ನಿಮೂಲ್ಕಿಯಲ್ಲಿರುವ ಪೃಥ್ವಿ ಏಜೆನ್ಸಿಸ್‌ನಲ್ಲಿದೀಪಾವಳಿಯ ವಿಶೇಷ ಕೊಡುಗೆಗಳ ಮಾರಾಟದಪ್ರಯುಕ್ತ ಫರ್ನಿಚರ್ ಹಾಗೂ ಅಪ್ಲೆಯನ್ಸಸ್, ಗೃಹ ಬಳಕೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಮಾರಾಟ ಆಯೋಜಿಸಿದೆ.

3 ಸೀಟರ್ ಸೋಫಾ 4,999 ರೂ., ಬೆಡ್‌ರೂಮ್ ಸೆಟ್ 34,500 ರೂ., ಕಂಪ್ಯೂಟರ್ ಚೆಯರ್ 2,500 ರೂ., ಡೈನಿಂಗ್ ಟೇಬಲ್ 9,999 ರೂ., ಕ್ಲಾತ್ ಹ್ಯಾಂಗರ್ 1,500 ರೂ., ಫೋಲ್ಡಿಂಗ್ ಟೇಬಲ್ 2,000 ರೂ., ಕಂಪ್ಯೂಟರ್ ಟ್ರಾಲಿ 1,999 ರೂ., ವಿಶೇಷ ದರದಲ್ಲಿ ಲಭ್ಯವಿದೆ.ಹೋಮ್ ಎಪ್ಲೈಯನ್ಸಸ್ಸಿಂಗಲ್ ಡೋರ್ ರೆಫ್ರಿಜರೇಟರ್ 11,990 ರೂ., 8 ಕೆ.ಜಿ. ಫುಲ್ಲೀ ಆಟೋಮ್ಯಾಟಿಕ್ ವಾಶಿಂಗ್ ಮೆಶಿನ್ 14,999 ರೂ., 32 ಇಂಚಿನ ಎಲ್‌ಇಡಿ ಟಿವಿ 8,999 ರೂ., ಏರ್ ಫೈಯರ್ 3,500 ರೂ., ಐರನ್ ಬಾಕ್ಸ್ 399ರೂ., 9 ವ್ಯಾಟ್ ಎಲ್ ಇಡಿ ಬಲ್ಟ್ 35 ರೂ., 22 ವ್ಯಾಟ್ ಎಲ್‌ಇಡಿ ಟ್ಯೂಬ್ 99 ರೂ., ಸೀರಿಯಲ್ ಎಲ್‌ ಡಿ ಲೈಟ್ 99 ರೂ., ಹ್ಯಾಂಡಿ ವಾಕ್ಯೂಮ್ ಕ್ಲೀನರ್ 999 ರೂ, ಪರ್ಸನಲ್ ಹ್ಯಾಂಡ್ ಫ್ಯಾನ್ 299 ರೂ., ಸೋಲಾರ್ ವಾಲ್ ಲೈಟ್ 299 ರೂ., ರ್ಗಾಡನ್ ಟೂಲ್ ಸೆಟ್ 99 ರೂ., ವಿಶೇಷ ದರದಲ್ಲಿ ಲಭ್ಯವಿದೆ.

ವಿಶೇಷ ವಿನಿಮಯ ಸೌಲಭ್ಯಯಾವುದೇ ಸ್ಥಿತಿಯ ಹಳೆಯ ವಸ್ತುಗಳನ್ನು ವಿನಿಮಯಮಾಡಿಕೊಂಡು ಯಾವುದೇ ಹೊಸ ವಸ್ತುಗಳನ್ನು ವಿನಿಮಯ ಸೌಲಭ್ಯದಲ್ಲಿ ಖರೀದಿಸಲು ಅವಕಾಶವಿದೆ. ಗ್ಯಾಸ್‌ಸ್ಟವ್, ಮಿಕ್ಸಿ ವೆಟ್ ಡ್ರೈಂಡರ್, ಕುಕ್ಕರ್ಸ್ ಇತ್ಯಾದಿಗಳಿಗೂ ವಿನಿಮಯ ಸೌಲಭ್ಯವಿದೆ.

ವಸ್ತುಗಳ ಖರೀದಿಗೆ ಸುಲಭ ಕಂತಿನ ಸಾಲ ಸೌಲಭ್ಯ ಹಾಗೂ ಲಕ್ಕಿ ಕೂಪನ್ ನಲ್ಲಿ ಬಹುಮಾನವಾಗಿ ಹಾಗೂ ಬಹಳಷ್ಟು ಬಹುಮಾನವಾಗಿ ಸ್ಕೂಟರ್ ನೀಡಲಾಗುವು ಎಂದು ಪ್ರಕಟನೆ ತಿಳಿಸಿದೆ.