ಉಡುಪಿ:ದೀಪಾವಳಿ ಹಬ್ಬದ ಪ್ರಯುಕ್ತ ಏರ್ಪಡಿಸುತ್ತಿರುವ
ಕೆನರಾ ರಿಟೈಲ್ ಮೇಳ – 2026 ಅ. 24 & 25 ರಂದು, ಬೆಳಿಗ್ಗೆ 10.00 ರಿಂದ ಸಂಜೆ 8.00 ರವರೆಗೆ ಎಮ್.ಜಿ.ಎಮ್. ಕಾಲೇಜು ಗ್ರೌಂಡ್, ಉಡುಪಿ ಇಲ್ಲಿ ನಡೆಯಲಿರುವುದು.