ಉಡುಪಿ: ಉಡುಪಿಯ ಪ್ರತಿಷ್ಠಿತ ಜಲಜ ಕ್ಲಿನಿಕ್’ನಲ್ಲಿ ಬಿಲ್ಲಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಬಿಲ್ಲಿಂಗ್ ಕೆಲಸದಲ್ಲಿ ಅನುಭವ ಇರುವವರು ಮಹಿಳೆಯರು/ ಪುರುಷರಿಗೆ ಬೇಕಾಗಿದ್ದಾರೆ.
ಕೆಲಸದ ಸಮಯ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30ರವರೆಗೆ, ಸಂಜಿ 4 ರಿಂದ 7:30ರವರೆಗೆ.
ಹುದ್ದೆಯಲ್ಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಸಂಪರ್ಕಿಸಬಹುದು
ಮೊ: 7349093199















