ಅಂಪಾರು ಬಾಳೆ ಬೇರು ಮನೆ ಗುಲಾಬಿ ಎಸ್.ಶೆಟ್ಟಿ ನಿಧನ

ಸಾಹೇಬ್ರ ಕಟ್ಟೆ:ಅಂಪಾರು ನೇಸರಮಕ್ಕಿ ಮನೆ ದಿ.ಹೆರಿಯಣ್ಣ ಶೆಟ್ಟಿಯವರ ಪುತ್ರಿ ಮತ್ತು ಶಿರಿಯಾರ ಪಡು ಮುಂಡು ನಿವೃತ್ತ ಶಿಕ್ಷಕ ದಿ.ಶೇಖರ ಶೆಟ್ಟಿಯವರ ಪತ್ನಿ ಅಂಪಾರು ಬಾಳೆ ಬೇರು ಮನೆ ಗುಲಾಬಿ ಶೆಟ್ಟಿ (71) ಇವರು ಬೆಂಗಳೂರಿನ ಪುತ್ರಿ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ದಿನಾಂಕ 17ರಂದು ನಿಧನರಾದರು.
ಇವರು ಇಬ್ಬರು ಪುತ್ರರು ಓವ೯ ಪುತ್ರಿಯನ್ನು ಅಗಲಿದ್ದಾರೆ.ಇವರ ಹಿರಿಯ ಪುತ್ರ ಭರತ್ ರಾಜ್ ಶೆಟ್ಟಿಯವರು ಅಮೇರಿಕಾದಲ್ಲಿ ನೆಲೆಸಿರುವ ಕಾರಣ ಇವರ ಆಗಮನದ ಅನಂತರದಲ್ಲಿ ಬುಧವಾರದಂದು ಬೆಳಿಗ್ಗೆ ಸಾಹೇಬ್ರ ಕಟ್ಟೆ ಸ್ವಗೃಹದಲ್ಲಿ ಅಂತಿಮ ವಿಧಿವಿಧಾನ ನಡೆಯಲ್ಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.