ಮಣಿಪಾಲ, ಜು. 12: ಇಲ್ಲಿನ ಅಲೆವೂರು ರಸ್ತೆಯಲ್ಲಿರುವ (ಲೇಕ್ ಮಾರ್ಗ) ಬಾಳಿಗ ಟವರ್‌ನಲ್ಲಿ ಶೆಣೈ’ಸ್ ಐಯ್ಯಂಗಾರ್ ಬೇಕರಿ ಕೇಕ್ಸ್ ಆ್ಯಂಡ್ ಕ್ರಂಟ್ಸ್ ಕೆಫೆ ಜು. ೧೨ರಂದು ಉದ್ಘಾಟನೆಗೊಂಡಿತು.
ಮುಖ್ಯ ಅತಿಥಿಗಳಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್, ಪ್ರಸಾದ್, ಜಿಲ್ಲಾ ಆಹಾರ ಸುರಕ್ಷಾ ಅಧಿಕಾರಿ ವಿವೇಕ ತ್ರಿಮಲೈ ಜಿಲ್ಲಾ ಫುಡ್ ಅಸೋಸಿಯೇಶನ್ ಅಧ್ಯಕ್ಷ ವಿಶ್ವನಾಥ ಕುಲಾಲ್, ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪ್. ಸೊಸೈಟಿ ಸಿಇಒ ನಿತ್ಯಾನಂದ ನಾಯಕ್, ಉದ್ಯಮಿ ಸಂತೋಷ್ ವಾಗೈ ಉಪಸ್ಥಿತರಿದ್ದರು .

ಉದ್ಘಾಟನೆ ಕೊಡುಗೆ
ಇಲ್ಲಿ ಎಲ್ಲ ತರಹದ ಉತ್ತಮ ದರ್ಜೆಯ ಶುಚಿ ರುಚಿಯಾದ ಸಾಂಪ್ರದಾಯಿಕ ಸಿಹಿ ಹಾಗೂ ಖಾರ ತಿನಿಸುಗಳು, ಸ್ವೀಟ್ ಗಳು, ಬೇಕರಿ ಉತ್ಪನ್ನಗಳು ದೊರೆಯಲಿವೆ . 1 ಕೆಜಿ ಕೇಕ್ ಖರೀದಿಸಿದರೆ 1 ಲೀ. ತಂಪು ಪಾನೀಯ ಉಚಿತ, ಅರ್ಧ ಕೆಜಿ ಕೇಕ್ ಖರೀದಿಸಿದರೆ 500 ಮಿ.ಲೀ. ತಂಪು ಪಾನೀಯ ಉಚಿತವಾಗಿ ದೊರೆಯಲಿದೆ. ಈ ಕೊಡುಗೆ 15 ದಿನಗಳ ವರೆಗೆ ಮಾತ್ರ ಇರಲಿದೆ.
















