ಉಡುಪಿ: ಕಾರ್ತಿಕ್ ಎಸ್ಟೇಟ್ ಅಂಬಲಪಾಡಿಯಲ್ಲಿರುವ ಶ್ರೀಹರೀ ನೇತ್ರಾಲಯದಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
Optometry ಹುದ್ದೆಗೆ ಎರಡು ಜನ ಬೇಕಾಗಿದ್ದಾರೆ. ಕಣ್ಣು ಟೆಸ್ಟ್ ಮಾಡುವ ಪರಿಣಿತರು ಸಂಪರ್ಕಿಸಬಹುದು. 9141699303