ಫ್ರೀ ಓನರ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ರಿ. ಉಡುಪಿ ವತಿಯಿಂದ ಸತತ ನಾಲ್ಕನೇ ವರ್ಷದ ಗಿಡ ವಿತರಣೆ ಹಾಗೂ ನೆಡುವ ಕಾರ್ಯಕ್ರಮವು ಇದೇ 22/6/ 2026 ಸೋಮವಾರ ,ಸ್ಥಳ ಯುಸಿ ಸಿಟಿ ಹಿರಿಯಡ್ಕ, ಸಮಯ ಬೆಳಿಗ್ಗೆ 9:00 ಗಂಟೆಗೆ ಹಿರಿಯಡ್ಕದಲ್ಲಿ ಯುಸಿ ಡೆವಲಪರ್ಸ್ ಇವರ ಸಹಭಾಗಿತ್ವದಲ್ಲಿ ನಡೆಯಲಿದೆ .ಇದರ ಉಪಯೋಗವನ್ನು ಸಾರ್ವಜನಿಕರು ಎಲ್ಲರೂ ಪಡೆದುಕೊಳ್ಳಬೇಕೆಂದು
ಡೀಲರ್ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

















