ಉಡುಪಿ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಮಣಿಪಾಲ ಇಲ್ಲಿ ವಿವಿಧ ಹುದ್ದೆಗಳಾದ ಹೋಟೆಲ್ ಮ್ಯಾನೇಜ್ಮೆಂಟ್, ಬಿಸಿಎ, ಅನ್ಯಾಟಮಿ, ಫಿಸಿಯೋಥೆರಪಿ, ನರ್ಸಿಂಗ್, ಫಿಸಿಯಾಲಜಿ ವಿಷಯಗಳಗೆ ಪೂರ್ಣಾವಧಿ/ಅರೆಕಾಲಿಕ ಅಧ್ಯಾಪಕರು ಬೇಕಾಗಿದ್ದಾರೆ
ಭಾಷೆ: ಇಂಗ್ಲಿಷ್/ಕನ್ನಡ/ಹಿಂದಿ
ಆಯಾ ಕ್ಷೇತ್ರದಲ್ಲಿ ಪದವಿ/ಪಿಜಿ ಪದವಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಬಹುದು. ಸಂಪರ್ಕಿಸಿ: 9611586912

















