ದ್ವಿತೀಯ ಪಿಯುಸಿ ಪರೀಕ್ಷೆ -2: ಕುಂದಾಪುರ ಶ್ರೀ ವೆಂಕಟರಮಣ ಕಾಲೇಜು ರಾಜ್ಯಕ್ಕೆ ದ್ವಿತೀಯ ರ್ಯಾಂಕ್; ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿನಿಯರು.

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ -2 ರ ನಂತರ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ನೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ವನ್ನು ಪಡೆದುಕೊಂಡು ಅನುಪಮ ಸಾಧನೆಗೆ ಸಾಕ್ಷಿಯಾಗಿದೆ.

ವಾಣಿಜ್ಯ ವಿಭಾಗದಲ್ಲಿ ಧನ್ಯಾ ಭಟ್ ಮತ್ತು ಶ್ರೀ ಲಕ್ಷ್ಮಿ ವಿ. ಅಡಿಗ (599) 2ನೇ ರ್ಯಾಂಕ್, ಸಿಂಚನಾ (597) 4ನೇ ರ್ಯಾಂಕ್, ಸಾನಿಕಾ ( 596) 5ನೇ ರ್ಯಾಂಕ್, ರಾಜೇಂದ್ರ ಭಟ್, ಕೀರ್ತನಾ, ಶ್ರಾವ್ಯ (595) 6ನೇ ರ್ಯಾಂಕ್, ಹರ್ಷಿತಾ ಪೂಜಾರಿ, ಸಮೀಕ್ಷಾ, ಕೆ. ಪಿ. ಸಾನ್ವಿ, ದಿಶಾ ಎಸ್, ದ್ವಿತಿ ರಮೇಶ್ ಪೂಜಾರಿ, ಪ್ರತೀಕ್ಷಾ ಪೂಜಾರಿ (594) 7ನೇ ರ್ಯಾಂಕ್ , ಮೊಹಮ್ಮದ್ ಹುಜೈಫಾ, ಮೇನಕಾ, ತನುಶ್ರೀ ರವಿ ಪೂಜಾರಿ, ಅಮೂಲ್ಯ (593) 8ನೇ ರ್ಯಾಂಕ್, ನಿಖಿತಾ, ರಾಘವೇಶ್ ಭಟ್, ಸಿಯಾ ಎಸ್. ಶೆಟ್ಟಿ,ಪ್ರಜ್ಞಾ. ಸಿ(592) 9ನೇ ರ್ಯಾಂಕ್, ಪ್ರತೀಕ್ಷಾ, ಸಮೀಕ್ಷಾ ಪೂಜಾರಿ, ರಮ್ಯಾ ಎನ್ , ಕೃತಿ.ಜೆ. ಪುತ್ರನ್, ಪ್ರಜ್ಞಾ, ಸಾನ್ವಿ (591) 10 ನೇ ಪಡೆದಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಕೌಸ್ತುಭಾ ಮತ್ತು ಕ್ಷಿಪಾಲಿ (597) 4 ನೇ ರ್ಯಾಂಕ್ , ಇಂಚರ ಸಿ. ಪೂಜಾರಿ, ಪ್ರಾರ್ಥನಾ ಪೈ (596) 5ನೇ ರ್ಯಾಂಕ್, ಅಕ್ಷಯ್ ಅಶ್ವಿನ್ ಪೈ, ಫಾತಿಮಾ ತೈಭಾ, ತರುಣ್ ಪ್ರಭು, ಪ್ರತಿಕ್ಷಿತಾ (595) 6ನೇ ರ್ಯಾಂಕ್, ಪ್ರವೀಣಾ ಪೈ, ಶುಕ್ತಿಜಾ ಸತೀಶ್(594) 7 ನೇ ರ್ಯಾಂಕ್, ದೀಕ್ಷಾ ವಿ. ಕಾಮತ್, ಶ್ರೀನಿಧಿ, ಕಿಶನ್ ಕುಮಾರ್ ಶೆಟ್ಟಿ, ವಸಂತ್ ಭಟ್ (593) 8ನೇ ರ್ಯಾಂಕ್, ರೇಖಾ ಎಲ್, ವರ್ಷಾ. ಕೆ, ಭವಿಷ್ ಜಯರಾಜ್ ಹೆಗ್ಡೆ (592) 9ನೇ ರ್ಯಾಂಕ್, ಯು. ವಿಭವ್ ಮೇಲಾಡಿ, ಶಾಂಭವಿ ದೇವಾಡಿಗ, ವಿಜೇತ ಆರ್.ಭಟ್ , ಸೃಜನ್ ಎಸ್. ಪೂಜಾರಿ(591) ಅಂಕದೊಂದಿಗೆ 10ನೇ ರ್ಯಾಂಕ್ ಪಡೆದಿರುತ್ತಾರೆ.

ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.