ಅಡುಗೆ ಮನೆಯಲ್ಲಿರುವ ಹಳತಾದ ಉತ್ಪನ್ನಗಳನ್ನು ಹೊಸ ಉತ್ಪನ್ನಗಳೊಂದಿಗೆ ಬದಲಿಸಿಕೊಳ್ಳಿ, ಉಡುಪಿಯಲ್ಲಿ Prestige Exchange ನೊಂದಿಗೆ ಸಿಗಲಿದೆ ಭಾರೀ ರಿಯಾಯಿತಿ!

ಉಡುಪಿ: ನಿಮ್ಮ ಹಳೆಯ ಕುಕ್ಕರ್, ಕುಕ್ವೇರ್, ಗ್ಯಾಸ್ ಸ್ಟೋವ್, ಅಥವಾ ಮಿಕ್ಸರ್ ಗ್ರೈಂಡರ್  ಹೀಗೆ ಅಡುಗೆಮನೆಯ ಹಳೆಯದಾದ ಯಾವುದಾದರೂ ಉತ್ಪನ್ನಗಳನ್ನು ಹೊಸದಾದ Prestige ಉತ್ಪನ್ನಗಳೊಂದಿಗೆ ಎಕ್ಸ್ ಚೇಂಜ್ ಮಾಡಬಹುದಾದ ಒಂದೊಳ್ಳೆ ಆಫರ್ ನ್ನು  ಈಗ ಘೋಷಿಸಲಾಗಿದೆ. ಉಡುಪಿ ಬನ್ನಂಜೆಯಲ್ಲಿ  ಈ  ಆಫರ್ ನ್ನು ನೀವು ಪಡೆದುಕೊಳ್ಳಬಹುದಾಗಿದೆ. ಗ್ಯಾಸ್ ಸ್ಟೊವ್ ನ್ನು 36% ರಿಯಾಯಿತಿಯಲ್ಲಿ, ಡಿಯೋ ಫ್ರೈ ಪ್ಯಾನ್ ನ್ನು  60%,  ಫ್ರೆಶರ್ ಕುಕ್ಕರ್ ಅನ್ನು 40%, ಕಡಾಯ್ ಅನ್ನು 60%, ಏರ್ ಫ್ರೈಯರ್ ಅನ್ನು 39% ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ.

ನಿಮ್ಮ ಅಡುಗೆಮನೆಯನ್ನು ಹೊಸ ಅಡುಗೆ ಪರಿಕರಗಳೊಂದಿಗೆ ಬದಲಾಯಿಸಲು ಇದೊಂದು ಒಳ್ಳೆಯ ಅವಕಾಶವಾಗಿದ್ದು, ಮಿಸ್ ಮಾಡ್ಕೋಬೇಡಿ.  ಪ್ರೆಸ್ಟೀಜ್ ನಲ್ಲಿ ಹಳೆಯದನ್ನು ಬದಲಿಸಿ ಹೊಸದನ್ನು ತಂದುಕೊಳ್ಳಿ

ಸ್ಥಳ: ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್ ಉಡುಪಿ ಬನ್ನಂಜೆ
ದಿನಾಂಕ: ಜೂ. 30 ವರೆಗೆ ಬೆಳಿಗ್ಗೆ 10AM- 7 PM  ಹೆಚ್ಚಿನ ಮಾಹಿತಿಗೆ ಕರೆ ಮಾಡಿ: 9845585710