ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ 1865 ವೇಕೆನ್ಸಿ: ವಿವರ ಇಲ್ಲಿದೆ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1865 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಬಂದಿದೆ. ಏ.29 2026 ರಿಂದ ಅರ್ಜಿ ಸಲ್ಲಿಸಲು ಲಿಂಕ್ ಓಪನ್ ಆಗಿದ್ದು, ಮೇ 19 ಕೊನೆಯ ದಿನಾಂಕವಾಗಿರುತ್ತದೆ. ಪರೀಕ್ಷೆಯ ದಿನಾಂಕ ಮುಂತಾದ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.  

ಅರ್ಜಿ ಸಲ್ಲಿಸಲು ಲಿಂಕ್

https://beep.bfsissc.com/candidate_register/mkt

ಅರ್ಜಿ ಶುಲ್ಕ

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ- 944 ರೂ

ಮಹಿಳೆಯರಿಗೆ- 708 ರೂ

ಎಸ್ಸಿ, ಎಸ್ಟಿ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ – 236 ರೂ

ವಯೋಮಿತಿ

ಗರಿಷ್ಠ ವಯಸ್ಸು- 28 ವರ್ಷಗಳು