ಸಮ್ಮಾಸಂಬುದ್ಧ ಮತ್ತು ಜಂಬೂ ದ್ವೀಪ ಕೃತಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹಸ್ತಾಂತರ

ಉಡುಪಿ: ಭಗವಾನ್ ಬುದ್ಧರ ಭೋದನೆಯಾದ ತ್ರಿಪಿಟಕದ ಸಾರಾಂಶ “ಸಮ್ಮಾಸಂಬುದ್ಧ ಮತ್ತು ಜಂಬೂ ದ್ವೀಪ ವೆಂಬ ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗಾಗಿ ಬರೆದ ತಮ್ಮ ಕೃತಿಯನ್ನು ಹಾಗೂ ಇತರ ಕೃತಿಗಳನ್ನು ಮಣಿಪಾಲದ ಮುನಿಯಾಲು ಆಯುರ್ವೇದ ಅಧ್ಯಕ್ಷರಾದ ಡಾ. ಎಂ. ವಿಜಯಭಾನು ಶೆಟ್ಟಿ ಅವರು ಬುದ್ಧಪೂರ್ಣಿಮದ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹಸ್ತಾಂತರಿಸಿದರು.