ಉಡುಪಿ: ಶಾರದಾ ರೆಸಿಡೆನ್ಶಿಯಲ್ ಶಾಲೆಯಲ್ಲಿ ಪ್ರವೇಶ ಆರಂಭ: ಅತ್ಯುತ್ತಮ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಕಲಿಕೆಗೂ ಇಲ್ಲಿದೆ ಅವಕಾಶ

ಉಡುಪಿ: ಕುಂಜಿಬೆಟ್ಟುವಿನ ಶಾರದಾ ರೆಸಿಡೆನ್ಶಿಯಲ್ ಶಾಲೆ Sharada Residential School ಯಲ್ಲಿ 2026-27 ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಈ ಶಾಲೆ ಡಾ.ಟಿ.ಎಂ.ಎ ಪೈ ಫೌಂಡೇಶನ್ ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಸಿದ್ಧಿಯಾಗಿದೆ.

ಶಾಲೆಯಲ್ಲಿ ICSE ಪಠ್ಯಕ್ರಮದ ಅಡಿಯಲ್ಲಿ 5ರಿಂದ 11ನೇ ತರಗತಿವರೆಗಿನ ಪ್ರವೇಶ ಅವಕಾಶ ಲಭ್ಯವಿದೆ. ವಿದ್ಯಾರ್ಥಿಗಳಿಗೆ ದಿನಪಾಠ (Day Boarding) ಹಾಗೂ ವಸತಿ (Hostel) ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಏನೇನು ಸೌಲಭ್ಯಗಳಿವೆ:

CISCE ಮಂಡಳಿ ಪಠ್ಯಕ್ರಮ, ISC ಆಧಾರಿತ ಶಿಕ್ಷಣ ವ್ಯವಸ್ಥೆ, ಆಧುನಿಕ ಸೌಲಭ್ಯಗಳಿರುವ ತರಗತಿಗಳು ಅನುಭವೀ ಮತ್ತು ಪರಿಣತಿ ಶಿಕ್ಷಕರು, JEE, NEET ಹಾಗೂ MAHE-MET ತರಬೇತಿ ಸಮನ್ವಯ, ಶಾಲೆಯು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ವಿದ್ಯಾಭ್ಯಾಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: SHARADA RESIDENTIAL SCHOOL KUNJIBETTU, UDUPI – 576101 +91 9606479695, +91 7619546665ಸಂಪರ್ಕಿಸಿ.