ಉಡುಪಿ: ಉಡುಪಿಯ ಅಮರ್ ವಿಶ್ವಾಸ್ ಹಾಲಿಡೇಸ್ & ರೆಸಾರ್ಟ್ ಸಂಸ್ಥೆಯು ಭಕ್ತರಿಗಾಗಿ ವಿಶೇಷವಾಗಿ ಉತ್ತರ ಪ್ರದೇಶದ ಪವಿತ್ರ ಕ್ಷೇತ್ರಗಳ ಯಾತ್ರಾ ಪ್ಯಾಕೇಜ್‌ನ್ನು ಪ್ರಕಟಿಸಿದೆ.
2 ರಾತ್ರಿ / 3 ದಿನಗಳ ಈ ಯಾತ್ರೆಯಲ್ಲಿ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗ ಸ್ಥಳಗಳನ್ನು ಒಳಗೊಂಡಿದೆ. ಅಧಿಕ ಮಾಸ (ಜೂನ್) ಸೇರಿದಂತೆ 2026ರ ಸಂಪೂರ್ಣ ವರ್ಷದಲ್ಲಿ ಈ ಯಾತ್ರೆ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.
ಕುಟುಂಬ ಹಾಗೂ ಗುಂಪು ಯಾತ್ರಿಕರನ್ನು ಗಮನದಲ್ಲಿಟ್ಟುಕೊಂಡು 4ರಿಂದ 40 ಜನರಿಗೆ ಅನುಕೂಲವಾಗುವಂತೆ ಈ ಪ್ಯಾಕೇಜ್ ವಿನ್ಯಾಸಗೊಳಿಸಲಾಗಿದೆ.
2 ಸ್ಟಾರ್ ಹಾಗೂ 3 ಸ್ಟಾರ್ ಹೋಟೆಲ್ ಆಯ್ಕೆಗಳು ಲಭ್ಯವಿದ್ದು, ಊಟ, ಪ್ರವಾಸ ವ್ಯವಸ್ಥೆ, ಮಾರ್ಗದರ್ಶಕ ಹಾಗೂ ಸೈಟ್‌ಸೀಯಿಂಗ್ ಸೌಲಭ್ಯಗಳು ಒಳಗೊಂಡಿವೆ.
ದರ ಎಷ್ಟು?
2 ಸ್ಟಾರ್ ಹೋಟೆಲ್ ಪ್ಯಾಕೇಜ್: ₹9,999 (ವಿಮಾನ ಪ್ರಯಾಣ ಮತ್ತು ಜಿಎಸ್‌ಟಿ ಹೊರತುಪಡಿಸಿ)
3 ಸ್ಟಾರ್ ಹೋಟೆಲ್ ಪ್ಯಾಕೇಜ್: ₹14,999 (ವಿಮಾನ ಪ್ರಯಾಣ ಮತ್ತು ಜಿಎಸ್‌ಟಿ ಹೊರತುಪಡಿಸಿ)
ಹೆಚ್ಚಿನ ಮಾಹಿತಿಗಾಗಿ ಮತ್ತು ಬುಕ್ಕಿಂಗ್‌ಗಾಗಿ ಆಸಕ್ತರು +91 9310701149 / 9379096010 ಸಂಖ್ಯೆಗೆ ಸಂಪರ್ಕಿಸಿ. ನಿಮ್ಮ ಯಾತ್ರೆಯ ಕನಸನ್ನು ನನಸು ಮಾಡಿಕೊಳ್ಳಿ

















