ಹೈದರಾಬಾದ್’ನಲ್ಲಿರುವ ಹೋಟೆಲ್’ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: 45 ವರ್ಷಗಳ ಪಾರಂಪರ್ಯ ಹೊಂದಿರುವ ಖ್ಯಾತ ಆತಿಥ್ಯ ಬ್ರ್ಯಾಂಡ್ ಹೈದರಾಬಾದ್‌ನಲ್ಲಿ ಹೊಸ ಔಟ್‌ಲೆಟ್ ಆರಂಭಿಸುತ್ತಿದ್ದು, ವಿವಿಧ ಹುದ್ದೆಗಳಿಗೆ ಕರಾವಳಿ ಭಾಗದ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.

ಲಭ್ಯವಿರುವ ಹುದ್ದೆಗಳು:

ಮ್ಯಾನೇಜರ್CDP – ಸೌತ್ ಇಂಡಿಯನ್ ಕ್ಯುಸಿನ್, ಕಮೀ – ಸೌತ್ ಇಂಡಿಯನ್ ಜ್ಯೂಸ್ ಕೌಂಟರ್ ಸ್ಟಾಫ್ಚಾಟ್ ಸ್ಟಾಫ್ಡೆಸೆರ್ಟ್ ಸ್ಟಾಫ್ಕ್ಯಾಪ್ಟನ್ಆಯ್ಕೆಯಾದ ಅಭ್ಯರ್ಥಿಗಳಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9916737966