ಉಡುಪಿ: ಉಡುಪಿ ಜಿಲ್ಲೆಯ ಹೀರೋ ಶಕ್ತಿ ಮೋಟರ್ಸ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳು :
🔹ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯೂಟಿವ್ – 2 ಹುದ್ದೆಗಳು 🔹ಮೆಕ್ಯಾನಿಕ್ಸ್ – 10 ಹುದ್ದೆಗಳು 🔹ಅಡ್ವೈಸರ್ಸ್ – 4 ಹುದ್ದೆಗಳು 🔹 ಪಿ.ಡಿ.ಐ ಟೆಕ್ನಿಷಿಯನ್ – 2 ಹುದ್ದೆಗಳು
ಫ್ರೆಶರ್ಸ್ಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಆಸಕ್ತರು ಸಂಪರ್ಕಿಸಿ :📞7996210666

















