ಉದ್ಯೋಗಾವಕಾಶ: ಮಹಿಳಾ ಟೈಲರ್ ಗಳು ಬೇಕಾಗಿದ್ದಾರೆ.

ಉಡುಪಿ: ಸಂಸ್ಥೆಯೊಂದಕ್ಕೆ ಮಹಿಳಾ ಟ್ರೆಲರ್‌ಗಳು ಬೇಕಾಗಿದ್ದಾರೆ.

ಸ್ಥಳ : ಉದ್ಯಾವರ

ಅರ್ಹತೆಗಳು:

* ಬ್ರೌಸ್, ಸಲ್ಕಾರ್ ಕಮೀಜ್ ಮತ್ತು ಕುರ್ತಿಗಳ ಹೊಲಿಗೆ ಕೆಲಸ.

* ಅಳತೆಗಳನ್ನು ತೆಗೆದುಕೊಳ್ಳುವುದು ಮತ್ತು ಸರಿಯಾದ ಫಿಟ್ಟಿಂಗ್ ಮಾಡುವುದು.

* ಬಟ್ಟೆಗಳ ವಿನ್ಯಾಸಕ್ಕೆ ತಕ್ಕಂತೆ ಅಲ್ಲರೇಶನ್ ಮಾಡುವುದು.

* ಹೊಲಿಗೆ ಕೆಲಸದಲ್ಲಿ ಕನಿಷ್ಠ 2 ವರ್ಷಗಳ ಅನುಭವವಿರಬೇಕು.

* ವಿವಿಧ ಮಾದರಿಯ ಬಟ್ಟೆಗಳನ್ನು ಕತ್ತರಿಸುವ ಮತ್ತು ಹೊಲಿಯುವ ಕಲೆ ತಿಳಿದಿರಬೇಕು.

ಆಸಕ್ತಿಯಿರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ WhatsApp ಮಾಡಿ

ದೂರವಾಣಿ: +91 9663098124