ಉಡುಪಿ: ಬುಸಿನೆಸ್ ಡೆವಲಪ್ಮೆಂಟ್ ಆಫೀಸರ್ ಹಾಗೂ ಅಕೌಂಟ್ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿ ನಡೆಯಲಿದೆ.
1.Business development officer (male) Vacancy: 02 Qualification: B.Com/ MBA Experience: Fresher/Experienced Salary: 18000+ 2500 TA+ Incentive
2.Account Assistant (female) Vacancy: 02 Qualification: B.Com Experience: Fresher/ Experienced Salary: Best in industry
ಸ್ಥಳ: ಉಡುಪಿ, ಉಡುಪಿ ಜಿಲ್ಲೆಯ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಕಂಪನಿ: ಪರಶುಭೂಮಿ ಚಿಟ್ಸ್ ಪ್ರೈ.ಲಿ. ನಿಮ್ಮ ರೆಸ್ಯೂಮ್ ಅನ್ನು ವಾಟ್ಸಾಪ್ ಮಾಡಿ: 9986776755, 9844898370

















