ಚಿನ್ನ ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ – ಇಲ್ಲಿದೆ ಚಿನ್ನ-ಬೆಳ್ಳಿ ದರಗಳ ಮಾಹಿತಿ

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ಮತ್ತು ವಿಶ್ವದಾದ್ಯಂತ ತೈಲ ಬೆಲೆ ಏರಿಕೆಯಿಂದಾಗಿ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರಿಕೆ ಭಯವಿತ್ತು. ಆದರೆ, ಈ ವಾರದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆಯನ್ನು ಕಂಡಿದೆ. ಬೆಳ್ಳಿ ಬೆಲೆ ಇಂದು ತಟಸ್ಥವಾಗಿದೆ.

  • 24 ಕ್ಯಾರೆಟ್

10 ಗ್ರಾಂ ₹1,49,840 (₹820 ಇಳಿಕೆ),

1 ಗ್ರಾಂ ಬೆಲೆ ₹14,984 (₹82 ಇಳಿಕೆ)

  • 22 ಕ್ಯಾರೆಟ್

10 ಗ್ರಾಂ ಬೆಲೆ ₹1,37,350 (₹750 ಇಳಿಕೆ)

1 ಗ್ರಾಂ ₹13,735 (₹75 ಇಳಿಕೆ)

  • ಗ್ರಾಂ ಬೆಲೆ: ₹250
  • 1 ಕೆಜಿ ಬೆಲೆ: ₹2,50,000

ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ

ಪರಿಣಾಮ


ಇರಾನ್-ಅಮೆರಿಕ ಸಂಘರ್ಷದ ಹಿನ್ನೆಲೆ ಡಾಲರ್ ಬೆಲೆ ಏರಿಕೆಯಿಂದಾಗಿ ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಭಾರಿ ಏರಿಕೆ/ಇಳಿಕೆ ಸಂಭವಿಸಬಹುದು.