ಪೆರ್ಡೂರಿನ ಸ್ವರ್ಣ ಸಿರಿ ಜ್ಯುವೆಲ್ಲರ್ಸ್ ನಲ್ಲಿ ಆಭರಣ ಪ್ರಿಯರಿಗಾಗಿ ಕಾದಿದೆ ಅತ್ಯುತ್ತಮ ಉಳಿತಾಯ ಯೋಜನೆ.!

ಉಡುಪಿ: ಗ್ರಾಹಕರಿಗೆ ಅತ್ಯುತ್ತಮ ಸೇವೆ ಮತ್ತು ಚಿನ್ನಾಭರಣಗಳನ್ನು ಒದಗಿಸುತ್ತಿರುವ ಪೆರ್ಡೂರಿನ ಎ.ಪಿ.ಟಿ. ಶಾಲೆ ಎದುರು, ಅನಂತ ಸಿರಿ ಆರ್ಕೇಡ್ ನಲ್ಲಿರುವ ಸ್ವರ್ಣ ಸರಿ ಜ್ಯುವೆಲ್ಲರ್ಸ್ ಈಗ ಸ್ವರ್ಣ ಸರಿ ಮುಂಗಡ ಉಳಿತಾಯ ಯೋಜನೆಯನ್ನು ಘೋಷಿಸಿದೆ.

ಏನಿದು ಸ್ವರ್ಣ ಸಿರಿ ಮುಂಗಡ ಉಳಿತಾಯ ಯೋಜನೆ:

ಸ್ವರ್ಣ ಸಿರಿ ಮುಂಗಡ ಉಳಿತಾಯ ಯೋಜನೆ, ಈ ಯೋಜನೆಯ ಕನಿಷ್ಠ ಮೊತ್ತ ರೂ. 500/-ರಿಂದ ಗರಿಷ್ಠ ರೂ. 50,000/-ವರೆಗೆ ಆಗಿದ್ದು, ಈ ಯೋಜನೆಯಲ್ಲಿ ಗ್ರಾಹಕರು ಸಮಾನ ಮೊತ್ತವನ್ನು 11 ಕಂತುಗಳಲ್ಲಿ ಪಾವತಿಸಬೇಕು. ಗ್ರಾಹಕರು ಮೊದಲ ಕಂತು ಪಾವತಿಸಿದ ದಿನಾಂಕದಿಂದ ಒಟ್ಟು 30 ದಿನಗಳೊಳಗೆ ಮುಂದಿನ ಕಂತುಗಳನ್ನು ಪಾವತಿಸಬೇಕು.

ಈ ಯೋಜನೆಯಲ್ಲಿ ಅವಧಿ ಅಂತ್ಯದಲ್ಲಿ ಗ್ರಾಹಕರ ಜಮಾ ಹಣಕ್ಕೆ ಸಮನಾಗಿ ಒಂದು ತಿಂಗಳ ಮುಂಗಡ ಪಾವತಿಯ ಮೊತ್ತವನ್ನು ಬೋನಸ್ ಆಗಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು ಜಿನ್ನ, ಬೆಳ್ಳಿ, ವಜ್ರ ಆಭರಣಗಳನ್ನು ಖರೀದಿ ಮಾಡಬಹುದು (ನಗದು, ಹೂಡಿಕೆ). ಚಿನ್ನ, ಬೆಳ್ಳಿ ವಸ್ತುಗಳು ಆಭರಣ ಖರೀದಿಗೆ ಮಾತ್ರ ಅನ್ವಯಿಸುತ್ತದೆ. ಸ್ವರ್ಣ ಸಿರಿ ಜ್ಯುವೆಲ್ಲರ್ಸ್ ಅವರು ನೀಡುತ್ತಿರುವ ಈ ಅದ್ಬುತ ಯೋಜನೆಯನ್ನು ಮಿಸ್ ಮಾಡಿಕೊಳ್ಳದಿರಿ. ಸಂಪರ್ಕಿಸಿ: 6361991687, 9880196251