ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ಉದ್ಯೋಗಾವಕಾಶಗಳು

ಉಡುಪಿ: Hero Shakti Motors ಉಡುಪಿ ಶಾಖೆಗೆ ವಿವಿಧ ಹುದ್ದೆಗಳಿಗಾಗಿ ಅನುಭವ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಖಾಲಿ ಇರುವ ಹುದ್ದೆಗಳು:
ಸೇಲ್ಸ್ CRE – 1
ಸರ್ವಿಸ್ CRE – 1
ಆಫೀಸ್ ಬಾಯ್ – 1
ಮೆಕ್ಯಾನಿಕಸ್ – 2

ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಆಯ್ಕೆಯಾದವರಿಗೆ ಆಕರ್ಷಕ ವೇತನದ ಜೊತೆಗೆ PF/ESI ಹಾಗೂ ಇನ್ಸೆಂಟಿವ್ ಸೌಲಭ್ಯವಿದೆ.

ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ: +91 7996210666 ಅನ್ನು ಸಂಪರ್ಕಿಸಬಹುದು.