ಕಾರ್ಕಳ–ಮೂಡುಬಿದ್ರೆ: ‘ಪುಸ್ತಕ ಮನೆ’ಯಲ್ಲಿ ಸ್ಟೋರ್ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ

ಕಾರ್ಕಳ :’ಪುಸ್ತಕ ಮನೆ’ ವತಿಯಿಂದ ಸ್ಟೋರ್ ಅಸಿಸ್ಟಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆ ಮತ್ತು ಸೌಲಭ್ಯಗಳು:

🔹ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಹಾಗೂ ರೆಸಿಡೆನ್ಷಿಯಲ್ ಅಭ್ಯರ್ಥಿಗಳಿಗೆ ಆದ್ಯತೆ.

🔹ಉತ್ತಮ ವೇತನ,ಉಚಿತ ಊಟ ಮತ್ತು ವಸತಿ ಪದವಿ ಹಾಗೂ ಸಂಬಂಧಿತ ಅನುಭವ ಅಗತ್ಯ.

📩[email protected] ಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ: 📞9606997391