ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (TMA Pai Foundationನ ಘಟಕ) ಒರೇನ್ ಇಂಟರ್‌ನ್ಯಾಷನಲ್ ನಲ್ಲಿ “ಪಾಲಿಜೆಲ್ ನೇಲ್ಸ್” ಲುಕ್ & ಲರ್ನ್ ವರ್ಕ್‌ಶಾಪ್ ಡಿಸೆಂಬರ್ 24 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಪಾಲಿಜೆಲ್ ನೇಲ್ಸ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿದ್ದು, ನಿಮ್ಮ ಕೌಶಲ್ಯವನ್ನು ಜಾಸ್ತಿ ಮಾಡಲು ಈ ಕಾರ್ಯಾಗಾರ ಸಹಾಯ ಮಾಡಲಿದೆ. ಶುಲ್ಕ ಕಾರ್ಯಾಗಾರಕ್ಕೆ ರೂ. 799/ ಶುಲ್ಕವಿದೆ. ಹಾಗಾದರೆ ತಡವೇಕೆ ಪಾಲಿಜೆಲ್ ನೇಲ್ಸ್ ಕ್ಷೇತ್ರದಲ್ಲಿ ಅದ್ಬುತ ಕೌಶಲ್ಯವನ್ನು ನಿಮ್ಮದಾಗಿಸಿಕೊಳ್ಳಲು ಈ ಕಾರ್ಯಾಗಾರಕ್ಕೆ ಸೇರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8123165068
ಒರೇನ್ ಇಂಟರ್‌ನ್ಯಾಷನಲ್, ಎಂಎಸ್ಡಿಸಿ ಬಿಲ್ಡಿಂಗ್, 3ನೇ ಮಹಡಿ, ಈಶ್ವರನಗರ, ಮಣಿಪಾಲ
















