ಡಿ.24 ರಂದು ಮಣಿಪಾಲದ MSDC ಒರೇನ್ ಇಂಟರ್ನ್ಯಾಷನಲ್’ನಲ್ಲಿ ‘ಪಾಲಿಜೆಲ್ ನೇಲ್ಸ್’ ಲುಕ್ & ಲರ್ನ್ ಕಾರ್ಯಾಗಾರ: ಒಂದೊಳ್ಳೆ ಕೌಶಲ್ಯ ನಿಮ್ಮದಾಗಿಸಿಕೊಳ್ಳಲು ಇದು ಬೆಸ್ಟ್ ಚಾನ್ಸ್!

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (TMA Pai Foundationನ ಘಟಕ) ಒರೇನ್ ಇಂಟರ್ನ್ಯಾಷನಲ್ ನಲ್ಲಿ “ಪಾಲಿಜೆಲ್ ನೇಲ್ಸ್” ಲುಕ್ & ಲರ್ನ್ ವರ್ಕ್ಶಾಪ್ ಡಿಸೆಂಬರ್ 24 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಪಾಲಿಜೆಲ್ ನೇಲ್ಸ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿದ್ದು, ನಿಮ್ಮ ಕೌಶಲ್ಯವನ್ನು ಜಾಸ್ತಿ ಮಾಡಲು ಈ ಕಾರ್ಯಾಗಾರ ಸಹಾಯ ಮಾಡಲಿದೆ. ಶುಲ್ಕ ಕಾರ್ಯಾಗಾರಕ್ಕೆ ರೂ. 799/ ಶುಲ್ಕವಿದೆ. ಹಾಗಾದರೆ ತಡವೇಕೆ ಪಾಲಿಜೆಲ್ ನೇಲ್ಸ್ ಕ್ಷೇತ್ರದಲ್ಲಿ ಅದ್ಬುತ ಕೌಶಲ್ಯವನ್ನು ನಿಮ್ಮದಾಗಿಸಿಕೊಳ್ಳಲು ಈ ಕಾರ್ಯಾಗಾರಕ್ಕೆ […]
ಚಂಡೀಘಡದಲ್ಲಿ ಕಾರು ಅಪಘಾತ: ಕಾಪು ಮೂಲದ ತಾಯಿ, ಮಗು ಮೃತ್ಯು

ಉಡುಪಿ: ಉಡುಪಿಯಿಂದ ಮನಾಲಿಗೆ ತೆರಳುತ್ತಿದ್ದ ಕಾಪು ಮೂಲದ ಕುಟುಂಬವಿದ್ದ ಕಾರು ಚಂಡೀಘಡದ ಬಳಿ ಅಪಘಾತಕ್ಕೆ ಸಿಲುಕಿ ತಾಯಿ, ಮಗು ಮೃತಪಟ್ಟಿದ್ದಾರೆ. ಉಡುಪಿ ಕಾಪು ಉಳಿಯಾರಗೋಳಿ ಮೂಲದ ಸಂಜನಾ (27) ಮತ್ತು ಅವರ ಎಂಟು ತಿಂಗಳು ಪ್ರಾಯದ ಮಗು ಸ್ನಿತಿಕ್ ಮೃತಪಟ್ಟಿದ್ದು ಅವರ ಪತಿ ಕಾರ್ತಿಕ್ ಮತ್ತು ಜತೆಗಿದ್ದ ಮತ್ತೊಂದು ಕುಟುಂಬ ಅಪಾಯದಿಂದ ಪಾರಾಗಿದೆ. ನ. 30 ರಂದು ಉಡುಪಿ ಮತ್ತು ಕಾಪುವಿನಿಂದ ಹೊರಟ ಎರಡು ಕುಟುಂಬಗಳು ದೆಹಲಿಯವರೆಗೆ ವಿಮಾನದ ಮೂಲಕ ತೆರಳಿ ಅಲ್ಲಿಂದ ಚಂಡೀಘಡ ಮಾರ್ಗವಾಗಿ ಮನಾಲಿಗೆ ಟ್ಯಾಕ್ಸಿಯಲ್ಲಿ […]
ಮಂಗಳೂರು: ‘ಎಂಸಿಎಫ್’ ಹೆಸರು ಉಳಿಸಲು ಆಗ್ರಹ

ಮಂಗಳೂರು: ಎಂಸಿಎಫ್ ಹೆಸರು ಉಳಿಸಿ ವೇದಿಕೆ ಸದಸ್ಯರು ಗುರುವಾರ ಪಣಂಬೂರಿನ ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ ಕಚೇರಿಗೆ ಭೇಟಿ ನೀಡಿ, ಸಂಸ್ಥೆಯ ಹೆಸರನ್ನು ಹಿಂದಿನಂದತೆ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ (ಎಂಸಿಎಫ್) ಎಂದು ಉಳಿಸಬೇಕು ಎಂದು ಮನವಿ ಸಲ್ಲಿಸಿದರು. ವೇದಿಕೆಯ ಮ್ಯಾಕ್ಸಿಂ ಆಲ್ಫ್ರೆಡ್ ಡಿಸೋಜ ಮಾತನಾಡಿ, 50 ವರ್ಷಗಳಿಂದ ಅಸ್ತಿತ್ವದಲ್ಲಿರುವ, ಸಾವಿರಾರು ಸ್ಥಳೀಯ ಯುವ ಜನರಿಗೆ ಉದ್ಯೋಗ ನೀಡುತ್ತಿದ್ದ, ಸಮುದಾಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಎಂಸಿಎಫ್ ಹೆಸರನ್ನು ತೆಗೆದಿದ್ದು ಸರಿಯಲ್ಲ ಎಂದರು. ಶಿವರಾಂ ಶೆಟ್ಟಿ ಮಾತನಾಡಿ, ಇಲ್ಲಿಯ […]
ಉಡುಪಿ: ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ವಿಶೇಷ ರೈಲು.!

ಉಡುಪಿ: ಕ್ರಿಸ್ಮಸ್ ಹಾಗೂ ಹೊಸ ವರ್ಷ ನಿಮಿತ್ತ ರೈಲು ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವುದರಿಂದ ಇದರ ನಿರ್ವಹಣೆಗೆ ಪಶ್ಚಿಮ ರೈಲ್ವೇ ವಿಭಾಗದ ಸಹಯೋಗದೊಂದಿಗೆ ವಡೋದರಾ ಜಂಕ್ಷನ್ -ಕೋಟ್ಟಾಯಂ ವಿಶೇಷ ರೈಲು ಸೇವೆಯನ್ನು ಕೊಂಕಣ ರೈಲ್ವೇ ಆರಂಭಿಸಲಿದೆ. 09124 ಸಂಖ್ಯೆಯ ವಡೋದರಾ ಜಂ. – ಕೋಟ್ಟಾಯಂ ವಿಶೇಷ ರೈಲು ಡಿ. 20, 27, ಜ.3 ಮತ್ತು ಜ.10ರಂದು ವಡೋದರಾ ಜಂಕ್ಷನ್ನಿಂದ ಬೆಳಗ್ಗೆ 6.05ಕ್ಕೆ ಹೊರಡಲಿದೆ. 09123 ಸಂಖ್ಯೆಯ ಕೋಟ್ಟಾಯಂ – ವಡೋದರಾ ಜಂಕ್ಷನ್ ವಿಶೇಷ ರೈಲು ಡಿ. 21, 28 ಮತ್ತು […]
ಕ್ರೈಸ್ಟ್ ಕಿಂಗ್: ಪ್ರಥಮ ವಾಣಿಜ್ಯ ವಿಭಾಗದ ವರುಣ ಶೆಟ್ಟಿ ವಾಲಿಬಾಲ್ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ.

ಕಾರ್ಕಳ: ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ನವರು ಬೆಂಗಳೂರಿನಲ್ಲಿ ನಡೆಸಿದ ಆಯ್ಕೆ ಶಿಬಿರದಲ್ಲಿ ಭಾರತದ 49ನೇ ಜೂನಿಯರ್ ಬಾಲಕಿಯರ ರಾಷ್ಟ್ರೀಯ ವಾಲಿಬಾಲ್ ಛಾಂಪಿಯನ್ಶಿಪ್ ಪಂದ್ಯಾಟದ ಕರ್ನಾಟಕ ವಾಲಿಬಾಲ್ ತಂಡಕ್ಕೆ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವರುಣ ಶೆಟ್ಟಿ ಆಯ್ಕೆಯಾಗಿದ್ದಾಳೆ. ರಾಷ್ಟ್ರಮಟ್ಟದ ಪಂದ್ಯಾಟವು ಇದೇ ಡಿಸೆಂಬರ್ ತಿಂಗಳ 16 ರಿಂದ 21 ರವರೆಗೆ ರಾಜಸ್ಥಾನದ ಜುಂಜುನು ಜಿಲ್ಲೆಯ ಪಿಲಾನಿಯಲ್ಲಿ ನಡೆಯಲಿದ್ದು ಇಲ್ಲಿ ವರುಣ ಶೆಟ್ಟಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಈಕೆ ಜೋಡುರಸ್ತೆಯ ಕೊರಚೊಟ್ಟುವಿನ ಪ್ರಭಾಕರ […]