ಉಡುಪಿ “ಬಲ್ಲಾಳ್ ಮೊಬೈಲ್ಸ್”ನಲ್ಲಿ ನಿಮಗಾಗಿ ಕಾದಿವೆ ಭರ್ಜರಿ ಆಫರ್ ಗಳು: ನಿಮ್ಮ ಶಾಪಿಂಗ್ ನ್ನು ಆಕರ್ಷಕ ಕೊಡುಗೆಗಳ ಮೂಲಕ‌ ಸ್ಮರಣೀಯವಾಗಿಸಿ.

ಉಡುಪಿ: ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿರುವ ಹೆಸರಾಂತ “ಬಲ್ಲಾಳ್ ಮೊಬೈಲ್ಸ್” ಶೋರೂಮ್‌ನಲ್ಲಿ ಗ್ರಾಹಕರಿಗಾಗಿ ಭರ್ಜರಿ ಆಫರ್‌ಗಳನ್ನು ಲಾಂಚ್ ಮಾಡಲಾಗಿದೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಿಮ್ಮ ಹಬ್ಬದ ಸಂತೋಷವನ್ನು ಶಾಪಿಂಗ್‌ ಮೂಲಕ ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.

ಎಕ್ಸ್ಚೇಂಜ್ ಆಫರ್:

ತಮ್ಮ ಹಳೆಯ ಸ್ಮಾರ್ಟ್‌ಫೋನ್‌ನ್ನು ಉತ್ತಮ ಮಾದರಿಯ ಹೊಸ ಫೋನ್‌ಗೆ ಅಪ್ಗ್ರೇಡ್ ಮಾಡಲು ಬಲ್ಲಾಳ್ ಮೊಬೈಲ್ಸ್ ವಿಶೇಷ ಎಕ್ಸ್ಚೇಂಜ್ ಆಫರ್ ನೀಡುತ್ತಿದೆ. ನಿಮಗೆ ಇಷ್ಟವಾದ ಬ್ರ್ಯಾಂಡ್‌ಗಳ ಹೊಸ ಫೋನ್‌ಗಳನ್ನು ಆಕರ್ಷಕ ದರದಲ್ಲಿ ಪಡೆಯಬಹುದು.

“ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್”

40 ವರ್ಷಗಳ ಗ್ರಾಹಕರ ವಿಶ್ವಾಸವನ್ನು ಗಳಿಸಿರುವ ಬಲ್ಲಾಳ್ ಮೊಬೈಲ್ಸ್‌ನಲ್ಲಿ ಸೆ.22 ರಿಂದ ಜ.18ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದೆ. ಪ್ರತಿ ಮೊಬೈಲ್ ಖರೀದಿಗೂ ಬಂಪರ್ ಪ್ರೈಸ್, ಸ್ಕ್ರಾಚ್ ಅಂಡ್ ವಿನ್ ಕಾರ್ಡ್ ಮತ್ತು ಐದು ಅದ್ಭುತ ಕೊಡುಗೆಗಳ ಅವಕಾಶ ಲಭ್ಯ.

ಬಂಪರ್ ಪ್ರೈಸ್‌ಗಳು ಏನು?

  • ಬಂಪರ್ ಪ್ರೈಸ್ ನಲ್ಲಿದೆ 6 ಬೈಕ್‌’ಗಳು
  1. ಡಬಲ್ ಡೋರ್ ಫ್ರಿಡ್ಜ್
  2. ವಾಷಿಂಗ್ ಮಷೀನ್
  3. ಲ್ಯಾಪ್ಟಾಪ್
  4. ಸ್ಮಾರ್ಟ್‌ಫೋನ್
  5. 50 ಗ್ರಾಂ ಬೆಳ್ಳಿ ನಾಣ್ಯ

ಈ ಬಂಪರ್ ಪ್ರೈಸ್ 6 ಬೈಕ್‌ಗಳು ಹಾಗೂ 5 ಸ್ಮರಣೀಯ ಬಹುಮಾನ ವಿತರಣೆ ಜ.18ರಂದು ನಡೆಯಲಿದೆ.

ಸ್ಕ್ರಾಚ್ ಅಂಡ್ ವಿನ್ – ಖಚಿತ ಉಡುಗೊರೆ:

ಈ ಸೇಲ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಗ್ರಾಹಕರಿಗೂ ಸ್ಕ್ರಾಚ್ ಅಂಡ್ ವಿನ್ ಕಾರ್ಡ್ ಮುಖಾಂತರ ಖಚಿತ ಬಹುಮಾನ ಲಭ್ಯ. ಟಿವಿ, ಸ್ಪೀಕರ್, ಸ್ಮಾರ್ಟ್ ವಾಚ್, ಐರನ್ ಬಾಕ್ಸ್, ನೆಕ್‌ಬ್ಯಾಂಡ್, ಬ್ಯಾಗ್, ತವ ಸ್ಟಿಕ್ ಹಾಗು ಇನ್ನೂ ಹಲವು ಉಡುಗೊರೆಗಳು ಲಭ್ಯ.

ಇನ್ಸ್ಟಾಗ್ರಾಂ ಫಾಲೋ ಮಾಡಿದರೆ ಹೆಚ್ಚುವರಿ ಕೊಡುಗೆ:

ಮೊಬೈಲ್ ಖರೀದಿಸುವಾಗ ‘ಬಲ್ಲಾಳ್ ಮೊಬೈಲ್ಸ್’ ಇನ್ಸ್ಟಾಗ್ರಾಂ ಪೇಜ್ ಫಾಲೋ ಮಾಡಿದರೆ ಮತ್ತೊಂದು ವಿಶೇಷ ಉಡುಗೊರೆಯನ್ನು ನೀಡಲಾಗುತ್ತದೆ.

ಎಲ್ಲಾ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಲಭ್ಯ:

ಐಫೋನ್‌ (12 ರಿಂದ 17 ಸೀರಿಸ್), ಮೋಟೊರೋಲಾ, ಓಪ್ಪೋ, ವಿವೋ, ಒನ್‌ಪ್ಲಸ್, ಎಂಐ, ಪೋಕೊ, ನಥಿಂಗ್, ರಿಯಲ್‌ಮಿ, ಸ್ಯಾಮ್ಸಂಗ್, ನೋಕಿಯಾ, ಗೂಗಲ್ ಪಿಕ್ಸೆಲ್ ಸೇರಿದಂತೆ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಲಭ್ಯ. EMI ಸೌಲಭ್ಯವೂ ಇದೆ. ಹಾಗಾದ್ರೆ ಬೇಗ ನಿಮ್ಮ ಶಾಪಿಂಗ್ ಶುರು ಮಾಡಿ.

ಈ ವಿಶೇಷ ಕೊಡುಗೆಗಳು ಜ.18ರವರೆಗೆ ಮಾತ್ರ. ಹೆಚ್ಚಿನ ಮಾಹಿತಿಗೆ: 9886245522