ಉಡುಪಿಯ ಆತ್ರಾಡಿ ‘ಶಾಂಭವಿ ಹೋಟೆಲ್ & ಕನ್ವೆನ್ಷನ್ ಸೆಂಟರ್’ನಲ್ಲಿ “ಮಕ್ಕಳ ಕಾರ್ನಿವಲ್” ನಿಮಗಾಗಿ ಕಾದಿದೆ ಭರ್ಜರಿ ಆನ್ಲೈನ್ ಸ್ಪರ್ಧೆಗಳು, ಸಖತ್ ಬಹುಮಾನಗಳು.

ಉಡುಪಿ: ಮಕ್ಕಳ ದಿನಾಚರಣೆ ಪ್ರಯುಕ್ತ ಉಡುಪಿಯ ಆತ್ರಾಡಿ ಶಾಂಭವಿ ಹೋಟೆಲ್ & ಕನ್ವೆನ್ಷನ್ ಸೆಂಟರ್ ಪ್ರಸ್ತುತಪಡಿಸುತ್ತಿದೆ ಮಕ್ಕಳ ಕಾರ್ನಿವಲ್-2025 ನಿಮ್ಮ ನೆಚ್ಚಿನ ಪಾತ್ರದ ವೇಷ ಹಾಕಿ ಭರ್ಜರಿ ಬಹುಮಾನ ಗೆಲ್ಲುವ ಅವಕಾಶ. ಜೊತೆಗೆ ಈ ಮಕ್ಕಳ ಕಾರ್ನಿವಲ್ ನಲ್ಲಿ ಆಹಾರ | ಮನರಂಜನೆ | ಆಟಗಳು | ಸ್ಟಾಲ್ಗಳು | ಲೈವ್ ಪ್ರದರ್ಶನಗಳು ಮತ್ತು ರೋಮಾಂಚಕ ಬಹುಮಾನಗಳು ವೋಚರ್ಸ್ ಗಳು ನಿಮಗಾಗಿ ಕಾದಿವೆ.

ಆನ್ಲೈನ್ ಸ್ಪರ್ಧೆಗಳಿವು:
ಫೋಟೋ ಸ್ಪರ್ಧೆ (0–8 ವರ್ಷ)
ಕ್ರಿಯೇಟಿವ್ ರೀಲ್ ಸ್ಪರ್ಧೆ (9–15 ವರ್ಷ) ಹೀಗೆ ವಿಭಿನ್ನ ಸ್ಪರ್ಧೆಗಳು

ಬಹುಮಾನ ಹೇಗೆ?

  • ಆನ್ ಲೈನ್ ನಲ್ಲಿ ಹೆಚ್ಚು ಎಂಗೇಜ್ಮೆಂಟ್ (ಲೈಕ್) ಪಡೆದವರು.
  • ಅತ್ಯುತ್ತಮ ಸೃಜನಾತ್ಮಕ ಎಂಟ್ರಿ
  • ಜ್ಯೂರಿ ಚೋಯ್ಸ್ ಮತ್ತು
  • ಲಕ್ಕಿ ವಿನ್ನರ್ ಮೂಲಕ ಬಹುಮಾನ ಅನೌನ್ಸ್.

ನಿಯಮಗಳೇನು?

  • @shambhavihotel_ ಈ ಪೇಜ್ ಅನ್ನು ಫಾಲೋ ಮಾಡಬೇಕು, ನಿಮ್ಮ ಫೋಟೋ/ರೀಲ್ ಅನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಮತ್ತು @shambhavihotel_ ಜೊತೆ collaborate ಮಾಡಿ, ಫೋಟೋ/ರೀಲ್ ಹೊಸದಾಗಿ ತೆಗೆದದ್ದೇ ಇರಬೇಕು, ನಕಲಿ ಅಥವಾ automated likes ಮಾಡುವ ಅನುಮತಿಯಿಲ್ಲ.
  • 30 ಸೆಕೆಂಡಿನ ಕ್ರಿಯೇಟಿವ್ ರಿಲ್ಸ್ ಆಗಿರಬೇಕು.
  • ಎಂಟ್ರಿ ದಿನಾಂಕವಿದು : ನವೆಂಬರ್ 25, 2025
  • ಲೈಕ್ಸ್ ಮುಕ್ತಾಯ: ನವೆಂಬರ್ 28, 2025, ರಾತ್ರಿ 12 ಗಂಟೆಗೆ
  • ಪ್ರವೇಶ ಶುಲ್ಕ ಎಷ್ಟು? : ರೂ.199 ಪ್ರತಿ ವ್ಯಕ್ತಿಗೆ.

ಕಾರ್ಯಕ್ರಮದ ಹೈಲೈಟ್ಸ್:
ಎಲ್ಲ ಸ್ಪರ್ಧಾ ವಿಜೇತರಿಗೆ ಅದ್ದೂರಿ ಬಹುಮಾನ ವಿತರಣೆ ಕಾರ್ಯಕ್ರಮ, ಕುಟುಂಬ ಫೋಟೋ ಬೂತ್ ಕಾರ್ನರ್ ವ್ಯವಸ್ಥೆ, ಆಹಾರ ಸ್ಟಾಲ್ಗಳು, ಸ್ಥಳೀಯ ಪದಾರ್ಥಗಳು, ಸಿಹಿತಿಂಡಿಗಳು ಮತ್ತು ಪಾನೀಯಗಳ ವೈಭವ.

ಕಾರ್ಯಕ್ರಮ ಯಾವಾಗ?
ನವೆಂಬರ್ 29, 2025, ಸಂಜೆ 3:30 ರಿಂದ ಉಡುಪಿಯ ಆತ್ರಾಡಿ ಶಾಂಭವಿ ಹೋಟೆಲ್ & ಕನ್ವೆನ್ಷನ್ ಸೆಂಟರ್ ನಲ್ಲಿ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: +91 99168 86585