ಅತ್ರಾಡಿಯ ‘ಶಾಂಭವಿ ಹೊಟೇಲ್ ಮತ್ತು ಕನ್ವೆಂಷನ್ ಸೆಂಟರ್’ನ ‘ಸಾಯಿ ಸಾತ್ವಿಕ್ ವೆಜ್’ ರೆಸ್ಟೊರೆಂಟ್’ನಲ್ಲಿ ಶುರುವಾಯ್ತು ದೀಪಾವಳಿಯ ಬೊಂಬಾಟ್ ಭೋಜನ, ಕಡಿಮೆ ಬೆಲೆಯಲ್ಲಿ ಸಿಗುತ್ತೆ ಅದ್ಬುತ ರುಚಿಯ ಥಾಲಿ!

ಉಡುಪಿ: ಇಲ್ಲಿನ ಸ್ಪೆಷಲ್ ಥಾಲಿ ನಿಮ್ಮ ಬಾಯಲ್ಲಿ ನೀರೂರಿಸುತ್ತದೆ‌‌. ಒಂದೊಂದು ಖಾದ್ಯದ ರುಚಿಯೂ ನಿಮ್ಮನ್ನು ಮೋಡಿ ಮಾಡುತ್ತದೆ. ಹೊಸತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಹೌದು ಉಡುಪಿ ಅತ್ರಾಡಿ ಜಂಕ್ಷನ್ ಬಳಿ ಇರುವ ಶಾಂಭವಿ ಹೊಟೇಲ್ ಮತ್ತು ಕನ್ವೆಂಷನ್ ಸೆಂಟರ್ ನ ಸಾಯಿ ಸಾತ್ವಿಕ್ ವೆಜ್ ರೆಸ್ಟೊರೆಂಟ್ ನಲ್ಲಿ ದೀಪಾವಳಿಯ ಭರ್ಜರಿ ಸವಿಯೂಟ ನಿಮಗಾಗಿ ಕಾದಿದೆ.

ಅಕ್ಟೋಬರ್ 16 ರಿಂದ 28 ವರೆಗೂ ಸ್ಪೆಷಲ್ ದೀಪಾವಳಿ ಥಾಲಿಯ ಬೊಂಬಾಟ್ ಆಫರ್ ಇಲ್ಲಿದ್ದು ಬರೀ ₹ 199 ಕ್ಕೆ ರುಚಿಕರವಾದ ವೆರೈಟಿ ಖಾದ್ಯಗಳನ್ನು ಸವಿಯುವ ಭಾಗ್ಯ ನಿಮ್ಮದಾಗಲಿದೆ. ಈ ಎಲ್ಲಾ ಖಾದ್ಯಗಳು ಆಕರ್ಷಕ ಮತ್ತು ಆರೋಗ್ಯಕರವಾಗಿದ್ದು, ಸಿಹಿ ಖಾರದ ಹದವಾದ ಸಮ್ಮಿಶ್ರಣವಾಗಿದೆ.

ಈ ದೀಪಾವಳಿಯನ್ನು ಮಧುರ ಥಾಲಿಯೊಂದಿಗೆ ಸಂಭ್ರಮದಿಂದ ಸವಿದುಬಿಡಿ. ಖಂಡಿತ ಆ ರುಚಿ ನಿಮ್ಮ ಬದುಕಿನ ಸುಂದರ ನೆನಪುಗಳಲ್ಲಿ ಒಂದಾಗಲಿದೆ. ಮತ್ತೆ ಮತ್ತೆ ನಿಮ್ಮನ್ನು ಸವಿಯೂಟಕ್ಕೆ ಕರೆಯಲಿದೆ ಅನ್ನೋದ್ರಲ್ಲಿ ಅನುಮಾನವೇ ಬೇಡ. ತಡ ಯಾಕೆ ಈ ದೀಪಾವಳಿಯನ್ನು ಶಾಂಭವಿ ಹೊಟೇಲ್ ಮತ್ತು ಕನ್ವೆಂಷನ್ ಸೆಂಟರ್ ನ ಸಾಯಿ ಸಾತ್ವಿಕ್ ವೆಜ್ ರೆಸ್ಟೊರೆಂಟ್ ನಲ್ಲಿ ಸಂಭ್ರಮಿಸಿ.

ಸಂಪರ್ಕ: 6366237119