ಬೆಂಗಳೂರು: ಮತ್ತೆ ಮರುಜೀವ ಪಡೆದಿರುವ ಹಿಜಾಬ್ ಗದ್ದಲದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಷಯವನ್ನು ಬೆಳೆಸುವ ಅಗತ್ಯವಿಲ್ಲ, ನ್ಯಾಯಾಲಯವು ಈಗಾಗಲೇ ತೀರ್ಪು ನೀಡಿದೆ. ಎಲ್ಲರೂ ಅದನ್ನು ಅನುಸರಿಸುತ್ತಿದ್ದಾರೆ, 99.99% ತೀರ್ಪನ್ನು ಅನುಸರಿಸಿದ್ದಾರೆ. ನ್ಯಾಯಾಲಯ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
Karnataka CM Basavaraj Bommai on #HijabRow resurfacing, said, "There is no need of raising an issue. Court has already given its judgement. Everyone is following it, 99.99% have followed… whatever decision they take, it has to be followed." pic.twitter.com/Sj8VuSVljW
— ANI (@ANI) May 28, 2022