ಮಣಿಪಾಲದ MSDC ಯಲ್ಲಿ ಹೇರ್, ಸ್ಕಿನ್ ಟ್ರೈನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಣಿಪಾಲ: ಮಣಿಪಾಲದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (ಎಂಎಸ್ಡಿಸಿ) ಸಂಸ್ಥೆಯಲ್ಲಿ ಹೇರ್ ಟ್ರೈನರ್ ಮತ್ತು ಸ್ಕಿನ್ ಟ್ರೈನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬ್ಯೂಟಿ ಮತ್ತು ವೆಲ್ನೆಸ್ ಕ್ಷೇತ್ರದಲ್ಲಿ ಮುಂದಿನ ಪೀಳಿಗೆಯ ವೃತ್ತಿಪರರಿಗೆ ತರಬೇತಿ ನೀಡುವ ಉದ್ದೇಶದಿಂದ ಈ ನೇಮಕಾತಿ ನಡೆಯುತ್ತಿದೆ. ಹೇರ್ ಅಥವಾ ಸ್ಕಿನ್ ಕ್ಷೇತ್ರದಲ್ಲಿ ಸಂಬಂಧಿತ ವೃತ್ತಿಪರ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಸಂಬಂಧಿತ ಉದ್ಯಮದಲ್ಲಿ ಪ್ರಾಯೋಗಿಕ ಅನುಭವ ಹೊಂದಿರಬೇಕು. ಬೋಧನೆ ಮತ್ತು ಮಾರ್ಗದರ್ಶನ ನೀಡುವ ಆಸಕ್ತಿ, ಉತ್ತಮ ಸಂವಹನ ಹಾಗೂ ವ್ಯಕ್ತಿಗಳೊಂದಿಗೆ […]
ಉದ್ಯೋಗವಕಾಶ

ಪ್ರಸಿದ್ಧ ಟಿಮೋರ ಪ್ರಿ ಸ್ಕೂಲ್ ಒಂದಕ್ಕೆ ಟೀಚರ್ ಸ್ಟಾಫ್ ಬೇಕಾಗಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9591982777
79ನೇ ವಸಂತಕ್ಕೆ ಕಾಲಿಟ್ಟ ಖಾವಂದರು, ವೀರೇಂದ್ರ ಹೆಗ್ಗಡೆಯವರಿಗೆ ಜನ್ಮ ದಿನದ ಸಂಭ್ರಮ; 59 ವರ್ಷದ ಸಾರ್ಥಕ ಸೇವೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇಂದು 78 ವರ್ಷಗಳನ್ನು ಪೂರೈಸಿ 79ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅನ್ನದಾನ, ವಿದ್ಯಾದಾನ, ಆರೋಗ್ಯ ಸೇವೆ ಹಾಗೂ ಗ್ರಾಮೀಣಾಭಿವೃದ್ಧಿ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿರುವ ಅವರ ಜನ್ಮದಿನವನ್ನು ಕ್ಷೇತ್ರದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ನಾಡಿನ ಶ್ರೇಷ್ಠ ಧಾರ್ಮಿಕ ಹಾಗೂ ಸಮಾಜಸೇವಕರಲ್ಲಿ ಒಬ್ಬರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇಂದು (ನವೆಂಬರ್ 25) 78 ವರ್ಷಗಳನ್ನು ಪೂರೈಸಿ 79ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. […]
ಸೌದಿ ಅರೇಬಿಯಾದ ಗೋಪುರದ ಮೇಲೆ ಹೌತಿ ದಾಳಿ – ಇಬ್ಬರು ಭಾರತೀಯರು ಸೇರಿ 11 ಮಂದಿಗೆ ಗಾಯ

ರಿಯಾದ್: ಸೌದಿ ಅರೇಬಿಯಾದ (Saudi Arabia) ರಾಜಧಾನಿ ರಿಯಾದ್ನ (Riyadh) ಫೈನಾನ್ಶಿಯಲ್ ಸೆಂಟರ್ನಲ್ಲಿರುವ (Financial District) ಗೋಪುರವೊಂದನ್ನು ಗುರಿಯಾಗಿಸಿಕೊಂಡು ಯೆಮೆನ್ನ ಹೌತಿ ಬಂಡುಕೋರರು ದಾಳಿ ನಡೆಸಿದ್ದು, ಇಬ್ಬರು ಭಾರತೀಯರು ಸೇರಿದಂತೆ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ (ನ.24) ಕಿಂಗ್ ಅಬ್ದುಲ್ಲಾ ಫೈನಾನ್ಶಿಯಲ್ ಡಿಸ್ಟ್ರಿಕ್ಟ್ನಲ್ಲಿರುವ ಗೋಪುರದ ಮೇಲೆ ನಡೆಸಿದ ದಾಳಿಯನ್ನು “ಭಯೋತ್ಪಾದಕ ದಾಳಿ” ಎಂದು ಸೌದಿ ಅರೇಬಿಯಾದ ಸಿವಿಲ್ ಡಿಫೆನ್ಸ್ ಬಣ್ಣಿಸಿದೆ. ಈ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು […]
ಮತ್ತೆ ಭಾರತಕ್ಕೆ ಟ್ರಂಪ್ ಶಾಕ್?; 16 ದೇಶಗಳ ಮೇಲೆ ಹೊಸ ಸುಂಕ ಹೇರಲು ಸಿದ್ಧತೆ

ವಾಷಿಂಗ್ಟನ್: ಅಮೆರಿಕದಿಂದ ಹೊಸ ಸುಂಕದ (US Tarrifs) ಅಲೆಯನ್ನು ಶೀಘ್ರದಲ್ಲೇ ಎದುರಿಸಬಹುದಾದ ಹಲವು ರಾಷ್ಟ್ರಗಳಲ್ಲಿ ಭಾರತವೂ (India) ಸೇರಿದೆ ಎಂದು ವರದಿಯಾಗಿದೆ. ಪ್ರಸ್ತಾವಿತ ಹೊಸ ಸುಂಕಗಳು ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ, ಯುರೋಪಿಯನ್ ಒಕ್ಕೂಟ ಮತ್ತು ಇತರ ಹಲವಾರು ಪ್ರಮುಖ ಆರ್ಥಿಕತೆಗಳನ್ನು ಗುರಿಯಾಗಿಸುವ ನಿರೀಕ್ಷೆಯಿದೆ. ಭಾರತ, ಚೀನಾ, ಯುರೋಪಿಯನ್ ಒಕ್ಕೂಟ ಮತ್ತು ಇತರ 13 ರಾಷ್ಟ್ರಗಳ ಕೈಗಾರಿಕಾ ಸಬ್ಸಿಡಿಗಳ ತನಿಖೆಯನ್ನು ಮಾರ್ಚ್ 11 ರಂದು 1974 ರ ವ್ಯಾಪಾರ ಕಾನೂನಿನ ಸೆಕ್ಷನ್ 301 ರ ಅಡಿಯಲ್ಲಿ […]