ಉದ್ಯೋಗಾವಕಾಶ

ಹೋಟೆಲ್ ಸಂತೃಪ್ತಿ ಕಿಚನ್ ನಲ್ಲಿ ಹೆಲ್ಪರ್ ಡೆಲಿವರಿಗೆ ಬಾಯ್ಸ್ ಸಪ್ಲೇಯರ್ ಗೆ ಜನ ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :9743423494

ಯುಪಿಐ ಬಳಕೆದಾರರಿಗೆ ಗುಡ್ ನ್ಯೂಸ್: ಪಾವತಿಗಳ ಮೇಲೆ ಸದ್ಯಕ್ಕಿಲ್ಲ ಯಾವುದೇ ಶುಲ್ಕ

ನವದೆಹಲಿ: ಯುಪಿಐ ಪಾವತಿ ಮಾಡುವವರಿಗೆ ಮತ್ತು ವ್ಯಾಪಾರಿಗಳಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಯುಪಿಐ (UPI) ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕವನ್ನು ಜಾರಿ ಮಾಡುವ ಯಾವುದೇ ಯೋಜನೆ ಸಧ್ಯಕ್ಕಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸ್ಪಷ್ಟಪಡಿಸಿದೆ. ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಕುರಿತು NPCI ಚರ್ಚಿಸಿತ್ತು. ಮೊದಲು ಎನ್‌ಪಿಸಿಐ ಈ ಹೊಸ ಶುಲ್ಕದ ನಿಯಮವನ್ನು ಹಬ್ಬಕ್ಕೂ ಮೊದಲೇ ಜಾರಿಗೆ ತರಲು ಪ್ಲ್ಯಾನ್ ಮಾಡಿತ್ತು. […]

ʻಪಿಂಕ್‌ ಲೈನ್‌ʼ ಮೆಟ್ರೋಗಿಂದು ʻನಮೋʼ ಚಾಲನೆ – ಮತ್ತೊಂದು ಇತಿಹಾಸ ಬರೆದ ಬೆಂಗಳೂರು

ಬೆಂಗಳೂರು: ಬಹುನಿರೀಕ್ಷಿತ ʻಪಿಂಕ್‌ ಲೈನ್ʼ ನಮ್ಮ ಮೆಟ್ರೋ (Pink Line Metro) ರೈಲು ಮಾರ್ಗವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಮತ್ತೊಂದು‌ ಖ್ಯಾತಿಗೆ ಬೆಂಗಳೂರು ನಗರ ಪಾತ್ರವಾಗಲಿದೆ. ಹೌದು. ಇಂದಿನಿಂದ ದೆಹಲಿ (Delhi) ಬಳಿಕ ಈಗ ದೇಶದ 2ನೇ ದೊಡ್ಡ ಮೆಟ್ರೋ ಜಾಲ ಹೊಂದಿದ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಲಿದೆ. ಮುಂಬೈ ಹಿಂದಿಕ್ಕಿ 2ನೇ ಸ್ಥಾನಕ್ಕೆ ಬೆಂಗಳೂರು ತಲುಪಿದಂತಾಗಲಿದೆ. ದೆಹಲಿ ಬಳಿಕ 2ನೇ ಸ್ಥಾನಕ್ಕೆ ಬೆಂಗಳೂರು ಏರಲಿದೆ. ಅತಿ ವೇಗವಾಗಿ ಬೆಳೆದ […]

ಮೈಸೂರಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ತಾರಾಲಯ ಲೋಕಾರ್ಪಣೆ – ಪ್ರಧಾನಿ ಮೋದಿ ಇಂದು ಉದ್ಘಾಟನೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ವಿಜ್ಞಾನ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಗರಿ ಸೇರ್ಪಡೆಯಾಗಲಿದೆ. ವಿಶ್ವದ ಮೊದಲ 15 ಡಿಗ್ರಿ ಓರೆಯಾದ ಟಿಲ್ಟೆಡ್ ಎಲ್‌ಇಡಿ ಡೋಮ್ ಪ್ಲಾನೆಟೋರಿಯಂ ಇಂದು ಲೋಕಾರ್ಪಣೆಗೊಳ್ಳಲಿದೆ. ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ನಿರ್ಮಾಣಗೊಂಡಿರುವ ಈ ಅತ್ಯಾಧುನಿಕ ತಾರಾಲಯವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಲಿದ್ದಾರೆ. ಮೈಸೂರು ಕಾರ್ಯಕ್ರಮದಲ್ಲಿ 8 ಸಾವಿರ ಜನಕ್ಕೆ ವೇದಿಕೆ ಸಿದ್ಧಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 3.20ಕ್ಕೆ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ […]

ಬಾಳೇಕುದ್ರು ಮಠದ ಸ್ವಾಮೀಜಿ ವಿರುದ್ಧ ಮತ್ತೊಂದು ದೂರು,ಪೊಳಲಿ ಅಗಸ್ತ್ಯೇಶ್ವರ ದೇವಸ್ಥಾನದ ವಿಗ್ರಹ ಕಳ್ಳತನದ ಆರೋಪ: ಸ್ವಾಮೀಜಿ ವಿರುದ್ಧ ಹೆಚ್ಚಿದ ಜನಾಕ್ರೋಶ!

ಬಂಟ್ವಾಳ: ರಾಜ್ಯದ ವಿವಿಧೆಡೆ ನಡೆದಿರುವ ವಿಗ್ರಹ ಕಳ್ಳತನ ಹಾಗೂ ಪ್ರಾಚೀನ ಐತಿಹಾಸಿಕ ವಸ್ತುಗಳ ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಬಾಳೇಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅಲಿಯಾಸ್ ಮಧುಸೂದನ ಭಟ್ಟ ಅವರ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ಪೊಳಲಿ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿರುವ ಮೂಲ ವಿಗ್ರಹಗಳು ಹಾಗೂ ಅಪಾರ ಐತಿಹಾಸಿಕ ಮತ್ತು ಪುರಾತನ ಮೌಲ್ಯ ಹೊಂದಿರುವ ವಸ್ತುಗಳನ್ನು ಕಳವು ಮಾಡಲಾಗಿದೆ ಅಥವಾ ಮಾರಾಟ ಮಾಡಲಾಗಿದೆ ಎಂಬ ಶಂಕೆಯನ್ನು ಸ್ಥಳೀಯ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. […]