ಕಾರ್ತಿಕ ಮಾಸದ ಕತ್ತಲಲ್ಲಿ ಪ್ರತೀ ಮನೆಮನಗಳಲ್ಲೂ ಬೆಳಕಿನ “ದೀಪಾವಳಿ”

ದೀಪಾವಳಿಯನ್ನು ಕಾರ್ತಿಕ ದೀಪೋತ್ಸವ ಎಂದೂ ಕರೆಯಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತ ಬೇಗನೆ ಸಂಭವಿಸುವುದರಿಂದ ಸಂಜೆ ವೇಳೆಯೇ ಕತ್ತಲು ಆವರಿಸುತ್ತದೆ. ಈ ಸಂದರ್ಭದಲ್ಲಿ ದೀಪಗಳ ಆವಳಿ ಅಂದರೆ ಸಾಲು ಸಾಲು ಹಣತೆಗಳನ್ನು ಬೆಳಗಿಸಿ ಕತ್ತಲೆಯನ್ನು ದೂರಮಾಡುವ ಸಂಪ್ರದಾಯ ಬೆಳೆದುಬಂದಿದೆ. ದೀಪಾವಳಿ ಮುಗಿದ ಬಳಿಕ ಚಳಿಗಾಲ ಆರಂಭವಾಗುವುದೂ ಈ ಹಬ್ಬದ ಋತುಮಾನ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಭಾರತೀಯ ಸಂಸ್ಕೃತಿಯ ಗಡಿಗಳನ್ನು ಮೀರಿದ ಆಚರಣೆ ದೀಪಾವಳಿ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಪ್ರಸಿದ್ಧವಾಗಿರುವ ಹಬ್ಬ. ಭಾರತದ ಸಾಂಸ್ಕೃತಿಕ ಪ್ರಭಾವವು ವಿವಿಧ ಪ್ರದೇಶಗಳಿಗೆ ವಿಸ್ತರಿಸಿದ್ದ […]

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ದೀಪಾವಳಿ ಹಬ್ಬಕ್ಕೆ ನಾಡಿನ ಗಣ್ಯರಿಂದ ಶುಭಹಾರೈಕೆ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮೆಲ್ಲ ವೀಕ್ಷಕರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ನಾಡಿನ ಗಣ್ಯರು ಉಡುಪಿ ಎಕ್ಸ್ಪ್ರೆಸ್ ಮೂಲಕ ಶುಭವನ್ನು ಹಾರೈಸಿದ್ದಾರೆ.