Government Holiday: ವಾಲ್ಮೀಕಿ ಜಯಂತಿ ರಜೆಯಲ್ಲಿ ಬದಲಾವಣೆ ಮಾಡಿ ಸರ್ಕಾರದ ಆದೇಶ; 3 ದಿನ ಸಾಲು ಸಾಲು ರಜೆ!

ವಾಲ್ಮೀಕಿ ಜಯಂತಿ ರಜೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸರ್ಕಾರಿ ನೌಕರರು ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ದಸರಾ ರಜೆ ಜೊತೆಗೆ ಸಾಲು ಸಾಲು ಹಾಲಿಡೇ ರಿಲೀಫ್ ಸಿಗಲಿದೆ. ಬೆಂಗಳೂರು (ಅ.06): ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ಸರ್ಕಾರಿ ರಜೆಗಳಿದೆ. ಇದರ ನಡುವೆ ಮಹರ್ಷಿ ವಾಲ್ಮೀಕಿ (Maharshi Valmiki) ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ (Government Karnataka) ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ನಿಗದಿಪಡಿಸಲಾಗಿದ್ದ ದಿನಾಂಕದ ಬದಲು ಅಕ್ಟೋಬರ್ 26ರ ಸೋಮವಾರದಂದು ವಾಲ್ಮೀಕಿ ಜಯಂತಿ […]
ಕೂಡಲೇ ಬೇಕಾಗಿದ್ದಾರೆ

ಉಡುಪಿಯ ಸಂತೆಕಟ್ಟೆಯಲ್ಲಿರುವ ಪ್ರಸಿದ್ಧ ಸಂಸ್ಥೆ ಗೆ ಕೌಂಟರ್ ಸೇಲ್ಸ್ ಹುದ್ದೆಗೆ ಜನ ಬೇಕಾಗಿದ್ದಾರೆಸಂಪರ್ಕಿಸಿ :7975534644
ಸಂಸ್ಕೃತಿ ಜ್ಞಾನ ಪರಿಚಯ ಮತ್ತು ಗಣಿತ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ‘ಕಥಾಕಥನ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಅಮೃತ ಭಾರತಿ ವಿದ್ಯಾಕೇಂದ್ರಶಾಲೆಯ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಚಿಂತ್ಯಾ ಆರ್.ಭಟ್ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದ ೨೦೨೬-೨೭ನೇ ಸಾಲಿನ ಕ್ಷೇತ್ರ ಮಟ್ಟದ ಸಂಸ್ಕೃತಿ ಜ್ಞಾನ ಪರಿಚಯ ಮತ್ತು ಗಣಿತ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ‘ಕಥಾಕಥನ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿರುತ್ತಾಳೆ.ಇವಳು ಕುಕ್ಕೆಹಳ್ಳಿ ರಾಘವೇಂದ್ರ ಭಟ್ ನಾಗಮಣಿ ಆರ್.ಭಟ್ ದಂಪತಿಯ ಪುತ್ರಿ.