ಸೆ.1ರಿಂದ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವ ಮೊದಲು ಈ ಎಲ್ಲಾ ವಿಷಯಗಳು ನಿಮಗೆ ತಿಳಿದಿರಲೇಬೇಕು!

ನವದೆಹಲಿ, ಸೆಪ್ಟೆಂಬರ್ 1ರಿಂದ ಎಲ್‌ಪಿಜಿ (LPG) ಬಳಕೆದಾರರಿಗೆ ಸಂಬಂಧಿಸಿದಂತೆ ಹಲವು ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಎಲ್‌ಪಿಜಿ ಸಿಲಿಂಡರ್ ಬಳಸುವ ಗ್ರಾಹಕರು ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದ್ದು, ಕೆಲವು ಬದಲಾವಣೆಗಳು ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. LPG e-KYC ಕಡ್ಡಾಯ LPG e-KYC ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ಆಗಸ್ಟ್ 23ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿತ್ತು. e-KYC ಪೂರ್ಣಗೊಳಿಸದ ಗ್ರಾಹಕರ LPG ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, […]

ಫುಟ್‌ಬಾಲ್: ಕಾರ್ಕಳ ಜ್ಞಾನಸುಧಾದ ತಂಡ

ರನ್ನರ್‌ಅಪ್ ಬೆಸ್ಟ್ಗೋಲ್ ಗೋಲ್‌ಕೀಪರ್ ಅವಾರ್ಡ್ ಪಡೆದ ಪೂಜಿತ್ ಗೌಡ ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಾರ್ಕಳಹಾಗೂ ಡಾ.ಎನ್.ಎಸ್.ಎ.ಎಂ. ಪದವಿ ಪೂರ್ವ ಕಾಲೇಜು ನಿಟ್ಟೆ ಇಲ್ಲಿ ಜಂಟಿಆಶ್ರಯದಲ್ಲಿ ಜರುಗಿದ, ತಾಲೂಕು ಮಟ್ಟದ ಫುಟ್‌ಬಾಲ್ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದ್ದು,ತಂಡದ ವಿದ್ಯಾರ್ಥಿ ಪೂಜಿತ್ ಗೌಡ ಬೆಸ್ಟ್ ಗೋಲ್‌ಕೀಪರ್ ಅವಾರ್ಡ್ತನ್ನದಾಗಿಸಿಕೊಂಡಿದ್ದಾರೆ. ತಂಡದಲ್ಲಿದ್ದ ಹೃತ್ವಿಕ್, ಆಖಿಲ್, ವಿಖ್ಯಾತ್ಮತ್ತು ದೃತಿನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ಶೆಟ್ಟಿಯವರು […]

ನಾರಾಯಣ ಗುರು ಸಂದೇಶ ಸಾಮರಸ್ಯ ಜಾಥಾಕ್ಕೆ ವಿವಿಧ ಧರ್ಮೀಯರಿಂದ ಸೌಹಾರ್ದ ಸ್ವಾಗತ

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿ ಪ್ರಯುಕ್ತ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಪ್ರವೀಣ್ ಎಂ. ಪೂಜಾರಿ ನೇತೃತ್ವದಲ್ಲಿ ಉಡುಪಿಯಿಂದ ಹೆಜಮಾಡಿವರೆಗೆ ಆಯೋಜಿಸಿರುವ ‘ಗುರು ಸಂದೇಶ ಸಾಮರಸ್ಯ ಜಾಥಾ’ಕ್ಕೆ ಕಾಪು ಮತ್ತು ಮೂಳೂರಿನಲ್ಲಿ ವಿವಿಧ ಧರ್ಮೀಯರು ಸೌಹಾರ್ದ ಸ್ವಾಗತ ನೀಡಿದರು. ಕಾಪುವಿನ ಮಸೀದಿ ಎದುರು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಜಾಥಾವನ್ನು ಸ್ವಾಗತಿಸಿ, ತಂಪು ಪಾನೀಯ ಹಾಗೂ ಸಿಹಿತಿಂಡಿಗಳನ್ನು ವಿತರಿಸಿದರು. ಮುಂದೆ […]

LAC ಯಲ್ಲಿ ಬದಲಾಯ್ತು ಇಡೀ ಲೆಕ್ಕಾಚಾರ, ಚೀನಾಗೆ ಉತ್ತರ ಕೊಡಲು ಸಿಕ್ತು ಹೊಸ ಮಾರ್ಗ, ಡ್ರ್ಯಾಗನ್‌ಗೆ ಕಂಟಕವಾಯ್ತು ಆ ರಸ್ತೆ

ಕುರುಂಗ್ ಕುಮೆ ಜಿಲ್ಲೆಯ ಹುರಿಯಿಂದ ಅಪ್ಪರ್ ಸುಬನ್ಸಿರಿಯ ಟಕ್ಸಿಂಗ್ ವರೆಗೆ 95.348 ಕಿಲೋಮೀಟರ್ ಉದ್ದದ ಎಲ್ಲಾ ಹವಾಮಾನ ಗ್ರೀನ್‌ಫೀಲ್ಡ್ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ನವದೆಹಲಿ(ಆ.31): ಅರುಣಾಚಲ ಪ್ರದೇಶದ ಅತ್ಯಂತ ಸೂಕ್ಷ್ಮ ಮತ್ತು ದುರ್ಗಮ ಗಡಿಗೆ ಭಾರತೀಯ ಸೇನೆಯ ಪ್ರವೇಶವನ್ನು ಭದ್ರಪಡಿಸಿಕೊಳ್ಳಲು ಗಡಿ ರಸ್ತೆಗಳ ಸಂಸ್ಥೆ (BRO) ಒಂದು ಭವ್ಯ ಯೋಜನೆಯನ್ನು ಸಿದ್ಧಪಡಿಸಿದೆ. ಕುರುಂಗ್ ಕುಮೆ ಜಿಲ್ಲೆಯ ಹುರಿಯಿಂದ ಅಪ್ಪರ್ ಸುಬನ್ಸಿರಿಯ ಟಕ್ಸಿಂಗ್ ವರೆಗೆ 95.348 ಕಿಲೋಮೀಟರ್ ಉದ್ದದ ಎಲ್ಲಾ ಹವಾಮಾನ ಗ್ರೀನ್‌ಫೀಲ್ಡ್ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ತನ್ನ […]

Gruhalakshmi: ಗೃಹಲಕ್ಷ್ಮಿ ಮರುಪರಿಶೀಲನೆಗೂ ಡೆಡ್​ಲೈನ್ ಘೋಷಣೆ​; ಈ ಒಂದು ದಾಖಲೆ ಇಲ್ಲವಾದ್ರೆ ಮನೆ ಯಜಮಾನಿಗೆ 2000 ಕಟ್

ಮನೆ ಮನೆಗೆ ಹೋಗಿ ಗೃಹಲಕ್ಷ್ಮಿ ಫಲಾನುಭವಿಗಳ ಪರಿಶೀಲನೆ ಕಾರ್ಯ ಶುರುವಾಗ್ತಿದ್ದು, ಯೋಜನೆಗೆ ಫಲಾನುಭವಿಗಳಾಗಲು ಮಹಿಳೆಯರು ಸೂಕ್ತ ದಾಖಲೆಗಳನ್ನ ನೀಡಬೇಕಿದೆ. ಬೆಂಗಳೂರು (ಆ.31): ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು (Gruhalakshmi Yojana) ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2,000 ಆರ್ಥಿಕ ಸಹಾಯ ನೀಡೋ ಯೋಜನೆ ಆಗಿದೆ. ಆಗಸ್ಟ್ 2026ಕ್ಕೆ ಈ ಯೋಜನೆಯು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದ್ದು, ಇದೀಗ ಸರ್ಕಾರ ಗೃಹಲಕ್ಷ್ಮಿ (Gruhalakshmi ) ಯೋಜನೆ ಮರುಪರಿಶೀಲನೆಗೆ ಮುಂದಾಗಿದೆ. ಮನೆ-ಮನೆಗೆ ಭೇಟಿ ನೀಡುವ ಸಿಬ್ಬಂದಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಿಗೆ […]