ಕೂಡಲೇ ಬೇಕಾಗಿದ್ದಾರೆ

ಉಡುಪಿಯಲ್ಲಿ ಬ್ಯೂಟಿ ಪಾರ್ಲರಿಗೆ ನುರಿತ ಜಂಟ್ಸ್ ಬ್ಯೂಟಿಷಿಯನ್ ಮತ್ತು ನುರಿತ ಲೇಡೀಸ್ ಬ್ಯೂಟಿಷಿಯನ್ ಬೇಕಾಗಿದ್ದಾರೆ ,ಉತ್ತಮ ವೇತನ. ಕಮಿಷನ್ ಉಚಿತ ವಸತಿ ಸೌಲಭ್ಯವಿದೆ.ವಿಚಾರಿಸಿರಿ :9900250666,9481269415

“ದಿ ಮಾನ್ಸೂನ್ ಎಡಿಟ್”: ಉಡುಪಿಯಲ್ಲಿ ಆ.22 ಮತ್ತು 23 ರಂದು ಎರಡು ದಿನಗಳ ಭರ್ಜರಿ ಮಾರಾಟಕ್ಕೆ ಚಾಲನೆ

ಉಡುಪಿ: ಉಡುಪಿಯ ಜೋಡುಕಟ್ಟೆಯ ಡಯಾನಾ ಹೋಟೆಲ್‌ನಲ್ಲಿ ಆ.22 ಮತ್ತು 23 ರಂದು ಎರಡು ದಿನಗಳ ಭರ್ಜರಿ ಮಾರಾಟ “ದಿ ಮಾನ್ಸೂನ್ ಎಡಿಟ್” ಮಲ್ಹಾರ್ ಆಯೋಜಕರಾದ ವೈಶಾಲಿ ಶೆಟ್ಟಿ ಯವರ ಭರ್ಜರಿ ಫ್ಯಾಷನ್ ಮೇಳ ಆಯೋಜಿಸಲಾಗಿದ್ದು , ಮುಖ್ಯ ಅತಿಥಿಗಳಾಗಿ ಶ್ಯಾಮಲಾ ಕುಂದರ್ ,ವಿಜಯ ಬಂಗೇರಾ,ಪುಷ್ಪ ಜಿ ರಾವ್ ,ಶಾಮಿಲಿ,ಅನಿತಾ,ಮಮತಾ ಶೇಟ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.ಈ ಫ್ಯಾಷನ್ ಮೇಳದಲ್ಲಿ ವಿವಿಧ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು, ಕುರ್ಥಿಗಳು ಸೇರಿದಂತೆ ಹಲವಾರು ಹೊಸ ಫ್ಯಾಷನ್ ಉಡುಪುಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಜೊತೆಗೆ […]