EMI ಬಗ್ಗೆ ಚಿಂತೆಯೇ ಬೇಡ-ಹೆಚ್ಚುವರಿ ಆದಾಯದೊಂದಿಗೆ ನಿಮ್ಮ ಹಣಕಾಸನ್ನು ಸುಲಭವಾಗಿ ನಿರ್ವಹಿಸಿEMI ಬಗ್ಗೆ ಚಿಂತೆಯೇ ಬೇಡ

ಹೆಚ್ಚುವರಿ ಆದಾಯದೊಂದಿಗೆ ನಿಮ್ಮ ಹಣಕಾಸನ್ನು ಸುಲಭವಾಗಿ ನಿರ್ವಹಿಸಿ.ಎರಡನೇ ಆದಾಯ ಗಳಿಸಿ… ಆರ್ಥಿಕ ಸ್ವಾತಂತ್ರ್ಯದತ್ತ ಆತ್ಮವಿಶ್ವಾಸದ ಹೆಜ್ಜೆ ಇಡಿ!” ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ: 8861238509 / 9113644500 https://forms.gle/JWgvScd4R55Xmiic7

ಸಂತೋಷಕರ ದಾಂಪತ್ಯ ನಿಮ್ಮದಾಗಬೇಕೆ? ಪ್ರತಿ ರಾತ್ರಿ ಮಲಗುವ ಮೊದಲು ಹೀಗೆ ಮಾಡಿ

ಮದುವೆ ಎನ್ನುವುದು ಕೇವಲ ಇಬ್ಬರು ವ್ಯಕ್ತಿಗಳ ಸಂಬಂಧವಲ್ಲ, ಅದು ಪ್ರೀತಿ, ನಂಬಿಕೆ, ಗೌರವ ಮತ್ತು ಪರಸ್ಪರ ಅರ್ಥೈಸಿಕೊಳ್ಳುವಿಕೆಯ ಮೇಲೆ ನಿಂತಿರುವ ಒಂದು ಸುಂದರ ಪಯಣ. ಈ ಪಯಣ ಸದಾ ಸಂತೋಷದಿಂದ ಸಾಗಬೇಕಾದರೆ ದೊಡ್ಡ ದೊಡ್ಡ ತ್ಯಾಗಗಳು ಅಥವಾ ದುಬಾರಿ ಉಡುಗೊರೆಗಳ ಅಗತ್ಯವಿಲ್ಲ. ಪ್ರತಿದಿನ ಮಾಡುವ ಕೆಲವು ಸಣ್ಣ ಅಭ್ಯಾಸಗಳೇ ದಾಂಪತ್ಯ ಜೀವನವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ವಿಶೇಷವಾಗಿ ರಾತ್ರಿ ಮಲಗುವ ಮೊದಲು ಕೆಲವೇ ನಿಮಿಷಗಳನ್ನು ಪರಸ್ಪರರಿಗಾಗಿ ಮೀಸಲಿಡುವುದು, ಸಂಬಂಧದಲ್ಲಿ ಆತ್ಮೀಯತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ. ತಜ್ಞರ […]

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್‌ಸಿ. ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ಕೋರ್ಸ್‌ಗೆ ಚಾಲನೆ

ಬೆಂಗಳೂರು, ಜುಲೈ 18: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಕಂಪ್ಯೂಟರ್ ವಿಜ್ಞಾನವಿಭಾಗವು ಹೊಸ ಎಂ.ಎಸ್‌ಸಿ. ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ (Cybersecurity and ArtificialIntelligence) ಸ್ನಾತಕೋತ್ತರ ಕೋರ್ಸ್‌ಗೆ ಶನಿವಾರ ಚಾಲನೆ ನೀಡಿತು. ವಿಶ್ವವಿದ್ಯಾಲಯದ ಪಿಜಿ ಬ್ಲಾಕ್‌ನಕ್ಸೇವಿಯರ್ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹೆವ್ಲೆಟ್ ಪ್ಯಾಕರ್ಡ್ ಎಂಟರ್‌ಪ್ರೈಸ್ (HPE)ಸಂಸ್ಥೆಯ ಭಾರತ, ಏಷ್ಯಾ-ಪೆಸಿಫಿಕ್ ಮತ್ತು ಜಪಾನ್ ವಿಭಾಗದ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಮಾನವ ಸಂಪನ್ಮೂಲಮುಖ್ಯಸ್ಥ ಸೈಲೇಶ್ ಎ. ಜೆ. ಮಿನೆಜಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮಾಹಿತಿ […]

ಉಡುಪಿ: ಸಮನ್ವಯ್ ಲಕ್ಸುರಿ ಬೂಟಿಕ್ ಹೋಟೆಲ್’ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: ಉಡುಪಿ ನಗರದ ಸಮನ್ವಯ್ ಲಕ್ಸುರಿ ಬೂಟಿಕ್ ಹೋಟೆಲ್ನಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮ್ಯಾನೇಜರ್, ಹೌಸ್ ಕೀಪಿಂಗ್ ಬಾಯ್ಸ್, ರೂಮ್ ಬಾಯ್ಸ್ ಹಾಗೂ ಲಾಂಡ್ರಿ ಅಟೆಂಡೆಂಟ್ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಮ್ಯಾನೇಜರ್ ಹುದ್ದೆಗೆ ಕನಿಷ್ಠ 5 ವರ್ಷಗಳ ಅನುಭವ ಕಡ್ಡಾಯವಾಗಿದ್ದು, ಉಳಿದ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ, ಉಚಿತ ಆಹಾರ, ಸಮವಸ್ತ್ರ ಹಾಗೂ ಇತರ ಸೌಲಭ್ಯಗಳು ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಆಸಕ್ತ […]

ಯುವ ವಿಚಾರ ವೇದಿಕೆ ಕೊಳಲಗಿರಿ: ಕೆಸರಡ್ ಗೊಬ್ಬುಗ ಬೆನ್ನಿ ಮಲ್ಪುಗ

ಉಡುಪಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘ ಯುವವಿಚಾರ ವೇದಿಕೆ (ರಿ) ಕೊಳಲಗಿರಿ ಇವರ ಜನಪರ ಸಾಮಾಜಿಕ ಚಟುವಟಿಕೆಗಳಲ್ಲೊಂದಾದ ಹಡಿಲು ಭೂಮಿ ಕೃಷಿ ಕಾರ್ಯದ ಸಾಂಕೇತಿಕ ಆರಂಭ ಮತ್ತು ಕೆಸರುಗದ್ದೆಯಲ್ಲಿ ಮನೋರಂಜನಾ ಆಟೋಟ ಸ್ಪರ್ಧಾ ಕಾರ್ಯಕ್ರಮ “ಕೆಸರ್ಡ್ ಒಂಜಿ ದಿನ” ಆಮ್ಮುಂಜೆ ಪರಿಸರದಲ್ಲಿ ನಡೆಯಿತು. ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈ ಉದ್ಯಮಿ ಮೈಕಲ್ ಡಿಸೋಜ, ಉಪ್ಪೂರು ಸಹಕಾರಿ ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರಾ ಉಗ್ಗೆಲ್ ಬೆಟ್ಟು, ಹಿರಿಯರಾದ ಮಾಧವ ಪಾಣ, ಸಂಗೀತಗಾರ […]