ಸೈಟ್ ಮಾರಾಟಕ್ಕಿದೆ.

ಬ್ರಹ್ಮಾವರ ಕುಂಜಾಲ್ ನಲ್ಲಿ ನೀರು ಸರಬರಾಜು ವಿದ್ಯುತ್ ಕಾಂಕ್ರೀಟ್ ರಸ್ತೆ ಮಳೆ ನೀರು ಒಳಚರಂಡಿ ಎಲ್ಲಾ ಸೌಲಭ್ಯಗಳನೊಳಗೊಂಡ 5,6,9 ಸೆಂಟ್ಸ್ ಸೈಟ್ಗಳು ಮಾರಾಟಕ್ಕಿದೆ,ಸೈಟ್ ಪ್ರತಿ ಸೆಂಟ್ಸ್ ಗೆ 3ಲಕ್ಷ. ಹೆಚ್ಚಿನ ಮಾಹಿತಿಗಾಗಿ ಕೂಡ ಸಂಪರ್ಕಿಸಿ: 8197035017
ಮಹಿಳೆಯರ Life style ನ್ನು ಸುಂದರವಾಗಿಸುತ್ತೆ ಉದ್ಯಾವರದಲ್ಲಿರುವ “ಸಾರಾ”ದ ಅಪಾರ ಬಟ್ಟೆಗಳ ಸಂಗ್ರಹ: ನಿಮ್ಮಿಷ್ಟದ ಮೋಹಕ ಉಡುಪುಗಳ ಲೋಕವೇ ಇಲ್ಲಿದೆ!

ಉಡುಪಿ: ಉದ್ಯಾವರದ ಕಿಯಾ ಶೋರೂಮ್ ಎದುರು, ಎಸ್‌ಬಿಐ ಬ್ಯಾಂಕ್ ಸಮೀಪವಿರುವ ಸಾರಾ ಸೆಂಟ್ರಲ್, ಮಹಿಳೆಯರಿಗೆ ಅತ್ಯುತ್ತಮ ಅಲಂಕಾರಿಕ ಉಡುಪುಗಳ ಲೋಕವನ್ನೇ ತೆರೆದಿಡುವ ಅದ್ಬುತ ಕಲೆಕ್ಷನ್ ಒಳಗೊಂಡಿದೆ. ಮಹಿಳೆಯರ ಬಟ್ಟೆಗಳ ಆಲ್ ಇನ್ ಒನ್ ಮಳಿಗೆ ಇದಾಗಿದ್ದು ಈ ಕಾಲದ ಟ್ರೆಂಡ್ ಗೆ ಸೂಕ್ತವಾದ ಉಡುಪುಗಳ ಮೋಹಕ ಲೋಕವೇ ಇಲ್ಲಿದೆ. ಏನೇನಿದೆ? ಎಲ್ಲಾ ರೀತಿಯ ರೆಡಿಮೇಡ್ ಡ್ರೆಸ್‌ಗಳು, ಫ್ರಾಕ್ ಮೆಟೀರಿಯಲ್‌ಗಳು, ಬ್ರೈಡಲ್ ಕಲೆಕ್ಷನ್, ಡಿಸೈನರ್ ಉಡುಪುಗಳು ಹಾಗೂ ಆಕರ್ಷಕ ಮೆಕ್ಕೆ ಉಡುಪುಗಳು ಮಾತ್ರವಲ್ಲ.ನೀವು ಬಯಸಿದ ಎಲ್ಲಾ ಉಡುಪುಗಳು ಇಲ್ಲಿ […]
ಮಣಿಪಾಲದ MSDC ಒರೇನ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಜೂ.11 ರಂದು ‘ರೀಗಲ್ ಬ್ರೈಡ್ ಮಾದರಿ ಆಯ್ಕೆ ಕಾರ್ಯಕ್ರಮ: ಆಸಕ್ತರು ನೊಂದಾಯಿಸಿ

ಮಣಿಪಾಲ: ವಧು ಅಲಂಕಾರ ಮತ್ತು ಫ್ಯಾಷನ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವತಿಯರಿಗೆ ವಿಶೇಷ ಅವಕಾಶ ಕಲ್ಪಿಸುವ ಉದ್ದೇಶದಿಂದ ‘ರೀಗಲ್ ಬ್ರೈಡ್’ (Regal Bride) ಮಾದರಿ ಆಯ್ಕೆ ಕಾರ್ಯಕ್ರಮವನ್ನು MSDC ಓರೆನ್ ಇಂಟರ್ ನ್ಯಾಷನಲ್ ಜೂನ್ 11ರಂದು ಆಯೋಜಿಸಿದೆ. ಮಣಿಪಾಲದ ಎಂಎಸ್‌ಡಿಸಿ ಒರೇನ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಬ್ರೈಡಲ್ ಲುಕ್‌ಗಾಗಿ ಸೂಕ್ತ ಮಾದರಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಸೌಂದರ್ಯ, ಆತ್ಮವಿಶ್ವಾಸ ಮತ್ತು ರ್ಯಾಂಪ್ ಪ್ರೆಸೆನ್ಸ್ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ […]
ಯಾರು ಏನೇಹೇಳಿದ್ರೂ… “ಡೋಂಟ್ ವರಿ”! ನಿಮ್ಮ ಮಾನಸಿಕ ನೆಮ್ಮದಿಗೊಂದಿಷ್ಟು ಟಿಪ್ಸ್

ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರ ಜೀವನವೂ ಇತರರ ಅಭಿಪ್ರಾಯಗಳ ಸುತ್ತಲೇ ತಿರುಗುತ್ತಿರುವಂತಿದೆ. ನಾವು ಏನಾದರೂ ಹೊಸದನ್ನು ಮಾಡಲು ಹೊರಟರೆ ಟೀಕೆ, ಏನಾದರೂ ಸಾಧಿಸಿದರೆ ಅಸೂಯೆ, ವಿಫಲವಾದರೆ ವ್ಯಂಗ್ಯ—ಇವೆಲ್ಲವೂ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಒಂದು ಸರಳ ಮಂತ್ರ ಇದೆ, “ಯಾರು ಏನೇ ಹೇಳಿದ್ರೂ ಡೋಂಟ್ ವರಿ!” ಎಲ್ಲರನ್ನೂ ಖುಷಿಪಡಿಸುವುದು ಅಸಾಧ್ಯ ಜಗತ್ತಿನಲ್ಲಿ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿ ಯಾರೂ ಇಲ್ಲ. ನೀವು ಎಷ್ಟೇ ಒಳ್ಳೆಯವರಾಗಿದ್ದರೂ, ಎಷ್ಟೇ ಪ್ರಾಮಾಣಿಕರಾಗಿದ್ದರೂ ಕೆಲವರು ನಿಮ್ಮನ್ನು ಟೀಕಿಸುತ್ತಾರೆ. ಆದ್ದರಿಂದ ಎಲ್ಲರ ಮೆಚ್ಚುಗೆ ಪಡೆಯಬೇಕು […]
ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ – 100% ಉದ್ಯೋಗ ಭರ್ತಿ; 2026-27 ಸಾಲಿನ ಪ್ರವೇಶಾತಿ ಆರಂಭ.

ಮಣಿಪಾಲ: ಕಳೆದ 14 ವರ್ಷಗಳಿಂದ ಕಾರ್ಯಚರಿಸುತ್ತಿರುವ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ, 2025-26 ಸಾಲಿನ ಪ್ರಶಿಕ್ಷಣಾರ್ಥಿ ಶಿಕ್ಷಕಿಯರಿಗೆ ಉಡುಪಿ ಸುತ್ತಮುತ್ತಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ 100% ಉದ್ಯೋಗ ಲಭಿಸಿದೆ. ಇನ್ನೂ ಹಲವಾರು ಶಾಲೆಗಳಲ್ಲಿ ಶಿಕ್ಷಕಿಯರ ಅವಶ್ಯಕತೆಯಿದ್ದು, ಆಸಕ್ತರು ಈ ಸಂಸ್ಥೆಯ ಪ್ರಾಂಶುಪಾಲರನ್ನು ಭೇಟಿ ಮಾಡಬಹುದು. ಕೇವಲ ತರಬೇತಿ ಮಾತ್ರವಲ್ಲದೆ, ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಗರಿಷ್ಠ ಉದ್ಯೋಗ ದೊರಕಿಸುವ ಏಕೈಕ ಸಂಸ್ಥೆಯಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ಸಂಸ್ಥೆಯು, ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, […]