ಹೇರ್ ಫಾಲ್ ಸಮಸ್ಯೆಗೆ ಶಾಂಪೂ ಬದಲಿಸಬೇಕಂತಿಲ್ಲ; ಈ 5 ಆಹಾರಗಳು ನಿಮ್ಮ ಡಯಟ್ ನಲ್ಲಿ ಇರಲಿ!

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿದೆ. ಜೀವನಶೈಲಿ, ಒತ್ತಡ, ಹಾರ್ಮೋನು ಬದಲಾವಣೆಗಳು ಮತ್ತು ಪೌಷ್ಟಿಕಾಂಶದ ಕೊರತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ದೇಹದಲ್ಲಿ ಒಮೆಗಾ-3 ಕೊರತೆಯಿದ್ದರೆ ಕೂದಲು ದುರ್ಬಲವಾಗಿ ಉದುರುವಿಕೆ ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಒಮೆಗಾ-3 ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶವಾಗಿದ್ದು, ಇದು ಕೂದಲು, ಚರ್ಮ, ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಸಹಕಾರಿ. ಆದರೆ ದೇಹವೇ ಇದನ್ನು ಉತ್ಪತ್ತಿ ಮಾಡಲಾರದು. ಆದ್ದರಿಂದ ಆಹಾರದ ಮೂಲಕವೇ ಪಡೆಯಬೇಕು. ಒಮೆಗಾ-3 ಕೊರತೆಯಿಂದ ಏನಾಗುತ್ತದೆ? ಒಮೆಗಾ-3 ಕೊರತೆಯಿದ್ದರೆ ನೆತ್ತಿಯಲ್ಲಿ […]

ಮಂಗಳೂರಿಗೆ ಮುಂಗಾರು ಸ್ಪರ್ಶ? ಬೆಳ್ಳಂಬೆಳಗ್ಗೆ ಸುರಿದ ಭಾರೀ ಮಳೆ

ಮಂಗಳೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣದ ನಡುವೆ ಇಂದು ಮುಂಜಾನೆ ಧಾರಾಕಾರ ಮಳೆಯಾಗಿದೆ. ಪಂಪ್‌ವೆಲ್, ಜ್ಯೋತಿ, ಬೋಂದೆಲ್, ತೊಕ್ಕೊಟ್ಟು, ಉಳ್ಳಾಲ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ದಿಢೀರನೆ ಸುರಿದ ಮಳೆಯಿಂದ ಕೆಲಸಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಮತ್ತು ವಾಹನ ಸವಾರರು ಕೆಲಕಾಲ ತೊಂದರೆ ಅನುಭವಿಸಿದರು. ಕೆಲವು ರಸ್ತೆಗಳಲ್ಲಿ ನೀರು ನಿಂತು ಸಂಚಾರ ನಿಧಾನಗೊಂಡಿತು. ಆದರೆ ತೀವ್ರ ಬಿಸಿಲು ಮತ್ತು ಉಕ್ಕಿನ ವಾತಾವರಣದಿಂದ ಬಳಲುತ್ತಿದ್ದ ಜನರಿಗೆ ಈ ಮಳೆ ತಂಪಿನ ಅನುಭವ ನೀಡಿದೆ. […]