ದಿನಾಂಕ: 25 “ನರಸಿಂಹ ಪ್ರತಿಷ್ಠಾನ ಬೆಳ್ಳಂಪಳ್ಳಿ ಕಲಾರ್ಘ್ಯ ಉತ್ಸವ”

ಉಡುಪಿ: ನರಸಿಂಹ ಪ್ರತಿಷ್ಠಾನ,ಬೆಳ್ಳಂಪಳ್ಳಿ ಇದರ ಕಲಾರ್ಘ್ಯ ಉತ್ಸವವು ಇದೇ ಬರುವ 25 ಶನಿವಾರದಂದು ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತದೆ. ನೃತ್ಯ ಪ್ರಕಾರದ ದೀಪ ಪ್ರಜ್ವಲನದಿಂದ ಆರಂಭಗೊಳ್ಳುವ ಈ ಕಾರ್ಯಕ್ರಮ ,ಕಲಾರ್ಘ್ಯ ಭರತನಾಟ್ಯ ತರಗತಿಯ ಮಕ್ಕಳಿಂದ ಸುಮಾರು ಒಂದು ಗಂಟೆಯ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭದಲ್ಲಿ .ನರಸಿಂಹ ಪ್ರತಿಷ್ಠಾನದಿಂದ ಕೊಡ ಮಾಡುವ ಕಲಾರ್ಘ್ಯ ಪ್ರಶಸ್ತಿಯನ್ನು ಭಾರತದ ಸಾಂಸ್ಕೃತಿಕ ರಾಯಭಾರಿ,ಆಳ್ವಾಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ. ಎಮ್. ಮೋಹನ್ ಆಳ್ವಾ ರಿಗೆ ‘ಮೋಹನಾಭಿನಂದನ’ ವಿಶೇಷ 16 ಬಗೆಯ ಸಮ್ಮಾನದೊಂದಿಗೆ ವೈಭವದಿಂದ […]