ಉಡುಪಿ: ಸಣ್ಣ ಉದ್ದಿಮೆಗೆ ಸಹಾಯಧನ – ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ ಪ್ರಸಕ್ತ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿಯ ಶೇ. 7.25 ರ ಇತರೆಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ಸಣ್ಣ ಉದ್ದಿಮೆಗೆ ಸಹಾಯಧನ ಸೌಲಭ್ಯ ನೀಡಲಾಗುತ್ತಿದ್ದು, ಅರ್ಹಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಮಾರ್ಚ್ 23 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು, ಉಡುಪಿ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಣಿಪಾಲ: ಪ್ರತಿಷ್ಠಿತ ಹೋಟೆಲ್’ನಲ್ಲಿ ಪಾರ್ಟ್ ಟೈಮ್ ಜಾಬ್

ಉಡುಪಿ: ಮಣಿಪಾಲದ ಪ್ರತಿಷ್ಠಿತ ಹೋಟೆಲ್’ನಲ್ಲಿ ಯುವಕರು/ವಿದ್ಯಾರ್ಥಿಗಳಿಗೆ ಪಾರ್ಟ್ ಟೈಮ್ ಕೆಲಸಕ್ಕೆ ಅವಕಾಶವನ್ನು ಕಲ್ಪಿಸಿದೆ. ಹುದ್ದೆ: ರೂಂ ಬಾಯ್ಸ್ಸಮಯ: ಸಂಜೆ 5 ರಿಂದ 12 ಗಂಟೆ ಆಸಕ್ತರು ಕೂಡಲು ಸಂಪರ್ಕಿಸಿ.ಮೊ: 7022084165
ಉಪ್ಪೂರು ‘ಓಂಕಾರ್ ಫರ್ನಿಚರ್ & ಇಂಟೀರಿಯರ್ಸ್’ನಲ್ಲಿ ಈ ಯುಗಾದಿಗೆ ಟ್ರಿಪಲ್ ಧಮಾಕಾ: ಯುಗಾದಿಯನ್ನು ಹೊಸದಾಗಿ ಸಂಭ್ರಮಿಸಲು ಇಲ್ಲಿದೆ ದಿ ಬೆಸ್ಟ್ ಅವಕಾಶ.

ಉಡುಪಿ: ಉಪ್ಪೂರು ಗ್ರಾಮ ಪಂಚಾಯತ್ ಬಳಿಯಿರುವ ಓಂಕಾರ್ ಫರ್ನಿಚರ್ & ಇಂಟೀರಿಯರ್ಸ್ ಸಂಸ್ಥೆಯಲ್ಲಿ ಈ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾರಿ ಭರ್ಜರಿ ವಿಶೇಷ ಆಫರ್ ಘೋಷಿಸಲಾಗಿದೆ. ಮಾರ್ಚ್ 14ರಿಂದ ಏಪ್ರಿಲ್ 20ರವರೆಗೆ ಈ ವಿಶೇಷ ಆಫರ್ ಲಭ್ಯವಿದೆ.ಉತ್ಸವ, ಮಹೋತ್ಸವ, ಓಂಕಾರೋತ್ಸವ ಎನ್ನುವ ಹೆಸರಿನಲ್ಲಿ ಆಫರ್ ಗಳು ನಿಮಗಾಗಿ ಕಾದಿವೆ. ಏನೇನು ಸ್ಪೆಷಲ್: ಸಂಸ್ಥೆಯಲ್ಲಿ ಗ್ರಾಹಕರಿಗೆ ಮನೆ, ಕಿಚನ್, ಬೆಡ್‌ರೂಮ್ ಮತ್ತು ಟಿವಿ ಯುನಿಟ್ ಸೇರಿದಂತೆ ವಿವಿಧ ಇಂಟೀರಿಯರ್ ಡಿಸೈನ್ ಸೇವೆಗಳನ್ನು ಒದಗಿಸಲಾಗುತ್ತಿವೆ. ಇದರ ಜೊತೆಗೆ ಉಚಿತ ಹೋಮ್ […]
ಮಣಿಪಾಲದ MSDC ಯಲ್ಲಿ ನಿಮಗಾಗಿ ಕಾದಿದೆ ಭರ್ಜರಿ ಉದ್ಯೋಗಾವಕಾಶ: ಆಸಕ್ತಿ ಇದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಮಣಿಪಾಲ: ಡಾ. ಟಿ.ಎಂ.ಎ ಪೈ ಫೌಂಡೇಶನ್ ಘಟಕವಾದ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನಲ್ಲಿ (MSDC)ಯ ಐಟಿ ಕೌಶಲ್ಯ ಶಾಲೆಗೆ “ಸ್ಕಿಲ್ ಟ್ರೈನರ್” ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವಲ್ಲಿ ಯುವ ಪ್ರತಿಭಾವಂತರಿಗೆ ಸಂಸ್ಥೆ ಈ ಅವಕಾಶ ನೀಡುತ್ತಿದೆ. ಈ ಹುದ್ದೆಗೆ M.Tech (DS, CS, AI, ಸೈಬರ್ ಸುರಕ್ಷತೆ ಅಥವಾ ಸಂಬಂಧಿತ ಕ್ಷೇತ್ರ), MCA, M.Sc (ಐಟಿ, ಸಿಎಸ್), M.Com ಹಾಗೂ MBA (ಐಟಿ/ಫೈನಾನ್ಸ್/ಡಿಜಿಟಲ್ ಮಾರ್ಕೆಟಿಂಗ್) ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು ಎಂದು […]