ಉಡುಪಿ: ಉಪ್ಪೂರು ಗ್ರಾಮ ಪಂಚಾಯತ್ ಬಳಿಯಿರುವ ಓಂಕಾರ್ ಫರ್ನಿಚರ್ & ಇಂಟೀರಿಯರ್ಸ್ ಸಂಸ್ಥೆಯಲ್ಲಿ ಈ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾರಿ ಭರ್ಜರಿ ವಿಶೇಷ ಆಫರ್ ಘೋಷಿಸಲಾಗಿದೆ. ಮಾರ್ಚ್ 14ರಿಂದ ಏಪ್ರಿಲ್ 20ರವರೆಗೆ ಈ ವಿಶೇಷ ಆಫರ್ ಲಭ್ಯವಿದೆ.ಉತ್ಸವ, ಮಹೋತ್ಸವ, ಓಂಕಾರೋತ್ಸವ ಎನ್ನುವ ಹೆಸರಿನಲ್ಲಿ ಆಫರ್ ಗಳು ನಿಮಗಾಗಿ ಕಾದಿವೆ.
ಏನೇನು ಸ್ಪೆಷಲ್:
ಸಂಸ್ಥೆಯಲ್ಲಿ ಗ್ರಾಹಕರಿಗೆ ಮನೆ, ಕಿಚನ್, ಬೆಡ್‌ರೂಮ್ ಮತ್ತು ಟಿವಿ ಯುನಿಟ್ ಸೇರಿದಂತೆ ವಿವಿಧ ಇಂಟೀರಿಯರ್ ಡಿಸೈನ್ ಸೇವೆಗಳನ್ನು ಒದಗಿಸಲಾಗುತ್ತಿವೆ. ಇದರ ಜೊತೆಗೆ ಉಚಿತ ಹೋಮ್ ಡೆಲಿವರಿ ಹಾಗೂ ಕಸ್ಟಮೈಸ್‌ಡ್ ಡಿಸೈನ್‌ಗಳ ಸೌಲಭ್ಯವೂ ಗ್ರಾಹಕರಿಗಾಗಿ ಲಭ್ಯವಿದೆ. ಭಾರೀ ದರ ಕಡಿತ ಮಾರಾಟ, ಉತ್ಪಾದನಾ ವೆಚ್ಚದಲ್ಲಿ ಮಾರಾಟ, ಫರ್ನಿಚರ್ಸ್ ಎಕ್ಸ್ ಚೇಂಜ್ ಮೇಳವನ್ನು ಇಲ್ಲಿ ಗ್ರಾಹಕರಿಗಾಗಿ ನೀಡಲಾಗಿದೆ.
ಅಲ್ಲದೇ ಹೋಲ್ ಸೇಲ್ ಮತ್ತು ರಿಟೇಲ್ ವ್ಯಾಪಾರವನ್ನು ಕೂಡ ಸಂಸ್ಥೆ ನಡೆಸುತ್ತಿದ್ದು, ಗ್ರಾಹಕರಿಗೆ ಸುಲಭ ಫೈನಾನ್ಸ್ ಸೌಲಭ್ಯವನ್ನು ಬಜಾಜ್ ಫಿನ್‌ಸರ್ವ್ ಮೂಲಕ ನೀಡಲಾಗುತ್ತಿದೆ.ಹಾಗಾದ್ರೆ ತಡ ಯಾಕೆ ಈ ಯುಗಾದಿಯನ್ನು ಓಂಕಾರ್ ಫರ್ನಿಚರ್ & ಇಂಟೀರಿಯರ್ಸ್ ಜೊತೆ ಬಿಂದಾಸ್ ಆಗಿ ಸಂಭ್ರಮಿಸಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
- 9880080253, 9964142100, 8317405212
ಎಲ್ಲಿದೆ?:
ಆಯುಷ್ ಕಾಂಪ್ಲೆಕ್ಸ್, ಉದ್ಯಾವರ ಗ್ರಾಮ ಪಂಚಾಯತ್ ಬಳಿ, ಸಾಲೂರು, ಕೊಡಲಗಿ ರಸ್ತೆ, ತೆಂಕಟೆಪೆಟ್ಟು, ಉಡುಪಿ.

















