2050 ರ ವೇಳೆಗೆ ಹೆಚ್ಚಾಗಲಿದೆಯಂತೆ ಶ್ರವಣ ಸಮಸ್ಯೆ,WHO ವರದಿಯಲ್ಲೇನಿದೆ?

ಇತ್ತೀಚೆಗೆ World Health Organization (WHO) ಒಂದು ವರದಿ ಪ್ರಕಟಿಸಿದ್ದು. ಆ ವರದಿ ನಮ್ಮನ್ನು ಕಂಗಾಲಾಗಿಸುವಂತಿದೆ.  ಹೌದು. ಮೊದಲ ವಿಶ್ವ ಶ್ರವಣ ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ಶ್ರವಣ ಸಮಸ್ಯೆಗಳು ಗಂಭೀರವಾಗಿ ಏರಿಕೆಯಾಗುತ್ತಿವೆ. 2050 ರೊಳಗೆ ಸುಮಾರು 250 ಕೋಟಿ ಜನರು ಅಂದರೆ ಪ್ರತಿ ನಾಲ್ವರಲ್ಲಿ ಒಬ್ಬರು ಯಾವುದಾದರೂ ಮಟ್ಟದ ಶ್ರವಣ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಇವರಲ್ಲಿ ಸುಮಾರು 70 ಕೋಟಿ ಜನರಿಗೆ ವಿಶೇಷ ಶ್ರವಣ ಆರೈಕೆ ಹಾಗೂ ಪುನರ್ವಸತಿ ಸೇವೆಗಳ […]